পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನೊರೆಬಿಲ್ಲೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನೊರೆಬಿಲ್ಲೆ   ನಾಮಪದ

অর্থ : ಶರೀರ ಮತ್ತು ಬಟ್ಟೆ ಮುಂತಾದವುಗಳನ್ನು ಸ್ವಚ್ಚ ಮಾಡಲು ಕ್ಷಾರ, ಎಣ್ಣೆ ಮುಂತಾದವುಗಳಿಂದ ಮಾಡಿರುವ ಒಂದು ಪದಾರ್ಥವನ್ನು ಬಳಸುವರು

উদাহরণ : ಅವನು ಪ್ರತಿದಿನ ನೊರೆಬಿಲ್ಲೆಯಿಂದ ಸ್ನಾನ ಮಾಡಿವನು.

সমার্থক : ಸಬೂನು


অন্যান্য ভাষায় অনুবাদ :

शरीर और कपड़े आदि साफ़ करने के लिए क्षार,तेल आदि से बनाया हुआ एक पदार्थ।

वह प्रतिदिन साबुन से नहाता है।
साबुन

A cleansing agent made from the salts of vegetable or animal fats.

soap

অর্থ : ತಲೆ ಕೂದಲನ್ನು ತೊಳೆಯಲು ಬಳಸುವ ಸಾಬೂನಿನಲ್ಲಿ ಹಲವಾರು ರೀತಿ ಗಿಡಮೂಲಿಕೆ ಇತ್ಯಾದಿಗಳನ್ನು ಬೆರೆಸಿರುತ್ತಾರೆ

উদাহরণ : ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಲವಾರು ಮಾದರಿಯ ನೊರೆ ಬಿಲ್ಲೆಗಳು ದೊರೆಯುತ್ತದೆ.

সমার্থক : ಸಾಬೂನು, ಸೋಪು