পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನೊರೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನೊರೆ   ನಾಮಪದ

অর্থ : ಯಾವುದೇ ದ್ರವ ಪದಾರ್ಥದ ಮೇಲೆ ಚಿಕ್ಕಿ ಚಿಕ್ಕ ಗುಳ್ಳೆಗಳ ಸಮೂಹ

উদাহরণ : ಸ್ನಾನ ಮಾಡುವ ಸಮಯದಲ್ಲಿ ಮಕ್ಕಳು ನೊರೆಯನ್ನು ಕೈಯಲ್ಲಿ ಹಿಡಿದು ಬೇರೆಯವರ ಮೇಲೆ ಹಾಕುತ್ತಿದ್ದರು

সমার্থক : ಫೇನ, ಬುರುಗಿ


অন্যান্য ভাষায় অনুবাদ :

किसी तरल पदार्थ के छोटे बुलबुलों का कुछ गठा या सटा हुआ समूह।

नहाते समय बच्चे झाग हाथ में लेकर एक दूसरे के ऊपर फेंक रहे थे।
गाज, झाग, फेन, स्थानक

A mass of small bubbles formed in or on a liquid.

The beer had a thick head of foam.
foam, froth

অর্থ : ಕೇಕರಿಸುವ ಅಥವಾ ಕೆಮ್ಮುವ ಸಮಯದಲ್ಲಿ ಬಾಯಿಯಿಂದ ಹೊರಬರುವ ದಪ್ಪದಾದ ಸರಭರಿತ ಪದಾರ್ಥ

উদাহরণ : ಅವನು ಯಾವಾಗ ಕೇಕರಿಸಿದರುಕೆಮ್ಮಿದರು ಅವನ ಬಾಯಿಯಿಂದ ಕ್ಷೇಷ್ಮ ಹೊರಬರುತ್ತದೆ.

সমার্থক : ಕಫ, ಕ್ಷೇಷ್ಮ, ಬುರುಗು


অন্যান্য ভাষায় অনুবাদ :

थूकने या खाँसने के समय मुँह से निकलने वाला गाढ़ा लसदार पदार्थ।

वह जब भी खाँसता है उसके मुँह से कफ निकलता है।
कफ, कफ़, खट, निद्रासंजन, निद्रासञ्जन, बलगम, बलग़म, वेगनाशन, श्लेष्म, श्लेष्मा, स्नेहन