পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನೇರಳೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನೇರಳೆ   ನಾಮಪದ

অর্থ : ಯಾವಾಗಲೂ ಹಸಿರಾಗಿರುವ ಮರ ಅದರ ಹಣ್ಣು ಬೂದು ಅಥವಾ ಕಪ್ಪು ಬಣ್ಣವಾಗಿರುತ್ತದೆ

উদাহরণ : ಅವರ ತೋಟದಲ್ಲಿ ಐದು ನೇರಳೆ ಮರವಿದೆ.

সমার্থক : ಜಂಬೂ ಮರ, ಜಂಬೂ ವೃಕ್ಷ, ಜಂಬೂ-ಮರ, ಜಂಬೂ-ವೃಕ್ಷ, ನೇರಳೆ ಮರ, ನೇರಳೆ ವೃಕ್ಷ, ನೇರಳೆ-ಮರ, ನೇರಳೆ-ವೃಕ್ಷ, ನೇರಿಲ, ನೇರಿಲ ಮರ, ನೇರಿಲ ವೃಕ್ಷ, ನೇರಿಲ-ಮರ, ನೇರಿಲ-ವೃಕ್ಷ, ನೇರಿಳೆ, ನೇರಿಳೆ ಮರ, ನೇರಿಳೆ ವೃಕ್ಷ, ನೇರಿಳೆ-ಮರ, ನೇರಿಳೆ-ವೃಕ್ಷ


অন্যান্য ভাষায় অনুবাদ :

A tall perennial woody plant having a main trunk and branches forming a distinct elevated crown. Includes both gymnosperms and angiosperms.

tree

অর্থ : ಒಂದು ಪ್ರಕಾರದ ವೃಕ್ಷ ಅದರ ಹಣ್ಣು ಸಿಹಿಯಾಗಿರುತ್ತದೆ

উদাহরণ : ನಾವು ನೇರಳೆ ಹಣ್ಣನ್ನು ತಿನ್ನಲು ಮರದ ಮೇಲೆ ಹತ್ತಿದ್ದೇವೆ.

সমার্থক : ನೇರಳೆಹಣ್ಣು, ನೇರಿಳೆ


অন্যান্য ভাষায় অনুবাদ :

मँझोले आकार का एक वृक्ष जिसके फल मीठे होते हैं।

हम तूत खाने के लिए शहतूत पर चढ़ गए।
कुवेरक, तूत, तूल, नूद, पूग, पूष, पूषक, ब्रह्मकाष्ठ, ब्रह्मदारु, मदसार, शहतूत, सुपुष्प

Any of several trees of the genus Morus having edible fruit that resembles the blackberry.

mulberry, mulberry tree

অর্থ : ಒಂದು ಪ್ರಕಾರದ ಮರ ಅದರಿಂದ ಸಿಹಿಯಾದ ಹಣ್ಣು ಪ್ರಾಪ್ತವಾಗುತ್ತದೆ ಅದನ್ನು ತಿನ್ನುತ್ತಾರೆ

উদাহরণ : ಮಕ್ಕಳು ನೇರಳೆಹಣ್ಣನ್ನು ಕೆತ್ತುಕೊಂಡು ತಿನ್ನುತ್ತಿದ್ದಾರೆ.

সমার্থক : ನೇರಳೆ ಹಣ್ಣು, ನೇರಿಳೆ, ನೇರಿಳೆ ಹಣ್ಣು


অন্যান্য ভাষায় অনুবাদ :

एक मँझोले आकार के पेड़ से प्राप्त मीठा फल जो खाया जाता है।

बच्चे शहतूत तोड़कर खा रहे हैं।
तूत, नूद, पूषक, शहतूत, सुपुष्प

Sweet usually dark purple blackberry-like fruit of any of several mulberry trees of the genus Morus.

mulberry

অর্থ : ಸದಾಹಸಿರಾಗಿರುವ ವೃಕ್ಷದ ಫಲ ಅದು ಬೂದಿ ಮತ್ತು ಕಪ್ಪು ಬಣ್ಣವಾಗಿರುತ್ತದೆ

উদাহরণ : ಅವರು ನೇರಳೆ ಹಣ್ಣನ್ನು ತಿನ್ನುತ್ತಿದ್ದಾರೆ.ಮಧುಮೇಹ ರೋಗಿಗಳು ನೇರಳೆ ಹಣ್ಣನ್ನು ತಿನ್ನುವುದು ಒಳ್ಳೆಯದು.

সমার্থক : ಜಂಬೂ ಫಲ, ಜಂಬೂ ಹಣ್ಣು, ಜಂಬೂ-ಫಲ, ಜಂಬೂ-ಹಣ್ಣು, ನೇರಳೆ ಫಲ, ನೇರಳೆ ಹಣ್ಣು, ನೇರಳೆ-ಫಲ, ನೇರಳೆ-ಹಣ್ಣು, ನೇರಿಲ, ನೇರಿಲ ಫಲ, ನೇರಿಲ ಹಣ್ಣು, ನೇರಿಲ-ಫಲ, ನೇರಿಲ-ಹಣ್ಣು, ನೇರಿಳೆ, ನೇರಿಳೆ ಫಲ, ನೇರಿಳೆ ಹಣ್ಣು, ನೇರಿಳೆ-ಫಲ, ನೇರಿಳೆ-ಹಣ್ಣು


অন্যান্য ভাষায় অনুবাদ :

एक सदाबहार वृक्ष का फल जो बैंगनी या काले रंग का होता है।

वह जामुन खा रहा है।
मधुमेह के रोगियों को जामुन खाना चाहिए।
जंबु, जंबुक, जंबुल, जंबू, जम्बु, जम्बुक, जम्बुल, जम्बू, जांबू, जामुन, जाम्बू, नीलफला, राजफला, वृहत्फल, शुकप्रिया, श्यामला