পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನೇಕಾರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನೇಕಾರ   ನಾಮಪದ

অর্থ : ಒಂದು ಕೀಟ ತನ್ನ ಶರೀರದಿಂದ ಹೊರಬರುವಂತಹ ಒಂದು ಪ್ರಕಾರದ ತಂತುಜೊಲ್ಲಿನಿಂದ ಬಲೆಯನ್ನು ಹೆಣೆದು ಚಿಕ್ಕ ಚಿಕ್ಕ ಕೀಟಾಣುಗಳು ಮೊದಲಾದವುಗಳನ್ನು ಸಿಕ್ಕಿಹಾಕಿಸಿಕೊಳ್ಳುತ್ತವೆ

উদাহরণ : ಜೇಡಹುಳುವಿನ ಆಹಾರ ಅದರ ಬಲೆಜಾಲದಲ್ಲಿ ಸಿಕ್ಕಿಕೊಂಡಿರುವ ಕೀಟಾಣು.

সমার্থক : ಜೇಡ, ಜೇಡ ಕೀಟ, ಜೇಡಹುಳು, ನೇಯುವವ, ಬಲೆ ನೇಯುವ ಹುಳು


অন্যান্য ভাষায় অনুবাদ :

एक कीड़ा जो अपने शरीर से निकले हुए एक प्रकार के तंतुओं से जाला बनाकर उसमें छोटे कीटों आदि को फँसाता है।

मकड़ी का भोजन उसके जाल में फँसे हुए छोटे कीट होते हैं।
अष्टपद, अष्टपाद, अष्टापद, ऊर्णनाभ, ऊर्णनाभि, तंतु-कीट, तंतुवाय, मकड़ी, मकरी, मर्कटक

অর্থ : ಬಟ್ಟೆ ನೇಯುವ ಅಥವಾ ನೇಯ್ಗೆಯ ಕೆಲಸ ಮಾಡುವ ಒಂದು ಜಾತಿ

উদাহরণ : ಶ್ಯಾಮನು ತನ್ನ ಮಗನ ಮದುವೆಯನ್ನು ನೇಕಾರ ಜಾತಿಯ ಹುಡುಗಿಯೊಂದಿಗೆ ಮಾಡಿದನು.

সমার্থক : ಜೇಡರ ಜಾತಿ, ಜೇಡರ-ಜಾತಿ, ಜೇಡರಜಾತಿ, ನೇಕಾರ ಜಾತಿ, ನೇಯ್ಗೆಯವರ ಜಾತಿ, ನೇಯ್ಗೆಯವರ-ಜಾತಿ


অন্যান্য ভাষায় অনুবাদ :

एक जाति जो कपड़ा बुनने का काम करती है।

श्याम ने अपने लड़के की शादी जुलाहा जाति की लड़की से कर दी।
जुलाहा, जुलाहा जाति

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

অর্থ : ಹತ್ತಿಯಿಂದ ದಾರ ತೆಗೆಯುವ ಕೆಲಸ ಮಾಡುವವನು

উদাহরণ : ನೇಕಾರನು ಹತ್ತಿಯಿಂದ ದಾರ ತೆಗೆಯುತ್ತಿದ್ದಾನೆ.


অন্যান্য ভাষায় অনুবাদ :

वह जो रूई धुनने का काम करता हो।

धुनिया रूई धुन रहा है।
कंडेरा, धानक, धानुक, धुनिया, धुनियाँ, बेहना

অর্থ : ಅವನು ಬಟ್ಟೆ ನೇಯುವವ

উদাহরণ : ನೇಕಾರ ಬಟ್ಟೆಯನ್ನು ನೇಯುತ್ತಿದ್ದಾನೆ.

সমার্থক : ನೇಯುವವ, ಮಗ್ಗದವ


অন্যান্য ভাষায় অনুবাদ :

वह जो कपड़ा बुनता है।

जुलाहा कपड़ा बुन रहा है।
जुलाहा, तंति, ताँती, तांती, पटकार, बलाई, बुनकर, शालिक

A craftsman who weaves cloth.

weaver