অর্থ : ಒಂದು ಚಿಕ್ಕ ಗಿಡ ಅದರ ಬೀಜವನ್ನು ಬೇಳೆ ಕಾಳುಗಳಾಗಿ ಉಪಯೋಗಿಸುತ್ತಾರೆ
উদাহরণ :
ರೈತನು ಹೊಲದಲ್ಲಿ ನೆಲಗಡಲೆ ಗಿಡಗಳಿಗೆ ನೀರನ್ನು ಹಾಕುತ್ತಿದ್ದಾನೆ.
সমার্থক : ಕಡಲೆ
অন্যান্য ভাষায় অনুবাদ :
Asiatic herb cultivated for its short pods with one or two edible seeds.
chickpea, chickpea plant, cicer arietinum, egyptian pea