পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನೆಗೆಯಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನೆಗೆಯಿಸು   ಕ್ರಿಯಾಪದ

অর্থ : ನೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

উদাহরণ : ತಂದೆಯು ಮಕ್ಕಳನ್ನು ಕಾಲುವೆಯ ನೀರಿನಲ್ಲಿ ನೆಗೆದಾಡಿಸುತ್ತಿದ್ದಾರೆ.

সমার্থক : ಜಿಗಿದಾಡಿಸು, ಜಿಗಿಯಿಸು, ನೆಗದಾಡಿಸು


অন্যান্য ভাষায় অনুবাদ :

छलाँगने का काम दूसरे से कराना।

पिताजी ने बच्चे से पतली नहर छलँगवाया।
छलँगवाना, छलाँग लगवाना

Cause to jump or leap.

The trainer jumped the tiger through the hoop.
jump, leap

অর্থ : ನೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಕ್ರಿಯೆ

উদাহরণ : ಕಳ್ಳನು ಕಳ್ಳತನ ಮಾಡುವುದಕ್ಕಾಗಿ ತನ್ನ ಸ್ನೇಹಿತನ್ನನು ಬೇಲಿಯಿಂದ ಆಚೆ ನೆಗೆಯಿಸಿದನು.

সমার্থক : ನೆಗೆದಾಡಿಸು, ಹಾರಿಸು


অন্যান্য ভাষায় অনুবাদ :

कुदाने का काम दूसरे से कराना।

चोर ने चोरी करने के लिए अपने साथी को अहाते के भीतर कुदवाया।
कुदवाना

Cause to jump or leap.

The trainer jumped the tiger through the hoop.
jump, leap