পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನೆಗೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನೆಗೆ   ಕ್ರಿಯಾಪದ

অর্থ : ಉತ್ಸಾಹದ ಜೊತೆಗೆ ಆಟ ಆಡುವ ಪ್ರಕ್ರಿಯೆ

উদাহরণ : ಮಗು ಆಟದ ಮೈದಾನದಲ್ಲಿ ಕುಣಿಯುತ್ತಿತ್ತು.

সমার্থক : ಕುಣಿ


অন্যান্য ভাষায় অনুবাদ :

* जोश के साथ खेलना।

बच्चे मैदान में उछल-कूद कर रहे हैं।
उछल-कूद करना, कूद-फाँद करना, कूदफाँद करना

Play boisterously.

The children frolicked in the garden.
The gamboling lambs in the meadows.
The toddlers romped in the playroom.
cavort, disport, frisk, frolic, gambol, lark, lark about, rollick, romp, run around, skylark, sport

অর্থ : ವ್ಯಕ್ತಿ ಆಥವಾ ಪ್ರಾಣಿಯು ನೆಲದಿಂದ ಮೇಲಕ್ಕೆ ಮೇಲಿನಿಂದ ಕೆಳಕ್ಕೆ ಏರು ಇಳಿವಿನ ಕ್ರಿಯೆ ಅಥವಾ ಸಂತೋಷದ ಉಲ್ಲಾಸದ ಭಾವದಲ್ಲಿ ದೇಹದ ಏರು ಇಳಿವಿನ ಕ್ರಿಯೆ

উদাহরণ : ಜಿಂಕೆಯು ಜಿಗಿದು ಹಾರಿತು.

সমার্থক : ಕುಣಿ, ಕುಪ್ಪಳಿಸು, ಜಿಗಿ, ಹಾರು


অন্যান্য ভাষায় অনুবাদ :

किसी सतह पर से वेगपूर्वक उछलकर शरीर को किसी ओर गिराना।

बच्चे रेत पर कूद रहे हैं।
कूदना

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring

অর্থ : ಓಡಿ ಹೋಗಿ ಎಲ್ಲೋ ಒಂದು ಕಡೆ ತಲುಪುವ ಪ್ರಕ್ರಿಯೆ

উদাহরণ : ಕಳ್ಳನ್ನು ಪೊಲೀಸರಿಂದ ತಪ್ಪಿಸಿಕೊಳ್ಳಲು ನದಿಗೆ ಧುಮುಕಿದ.

সমার্থক : ಧುಮುಕು, ಹಾರು


অন্যান্য ভাষায় অনুবাদ :

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring