অর্থ : ಕುಣಿಯುವ ಅಥವಾ ನರ್ತನೆ ಮಾಡುವ ವ್ಯಕ್ತಿ
উদাহরণ :
ಬೀರ್ಜು ಮಹಾರಾಜ ಹೆಸರುವಾಸಿಯಾದ ನೃತ್ಯಗಾರ.
সমার্থক : ಕುಣಿಯುವವ ನಾಟ್ಯ ಮಾಡುವವ, ನರ್ತಕ, ನರ್ತಿಸುವವ
অন্যান্য ভাষায় অনুবাদ :
অর্থ : ನಾಟ್ಯ ಕಲೆಯಲ್ಲಿ ಒಳ್ಳೆಯ ಜ್ಞಾನವುಳ್ಳವನು
উদাহরণ :
ನಾಟ್ಯಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಪ್ರಶ್ನೆಯ ಉತ್ತರಗಳನ್ನು ಒಬ್ಬ ಒಳ್ಳೆಯ ನರ್ತಕನೇ ನೀಡಬೇಕು.
সমার্থক : ಕುಣಿಯುವವ ನಾಟ್ಯ ಮಾಡುವವ, ನರ್ತಕ
অন্যান্য ভাষায় অনুবাদ :