পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನೂಕಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನೂಕಿಸು   ಕ್ರಿಯಾಪದ

অর্থ : ಒಬ್ಬರು ಅಥವಾ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ಮೂಲಕ ತಳ್ಳುವ ಹಾಗೆ ಮಾಡುವ ಪ್ರಕ್ರಿಯೆ

উদাহরণ : ಕೆಸರಿನಲ್ಲಿ ಹೂತುಕೊಂಡ ಗಾಡಿಯನ್ನು ಅವನು ಕೆಲಸಗಾರರಿಂದ ತಳ್ಳಿಸುತ್ತಿದ್ದಾನೆ.

সমার্থক : ತಳ್ಳಿಸು, ಧೂಕಿಸು


অন্যান্য ভাষায় অনুবাদ :

धकेलने में प्रवृत्त करना।

वह मजदूरों से कीचड़ में फँसी गाड़ी को धकेलवा रहा है।
ठेलवाना, ढकेलवाना, धकियवाना, धकेलवाना

অর্থ : ಒಳ ನುಗ್ಗುವ ಕೆಲಸವನ್ನು ಬೇರೆಯವರಿಂದ ಮಾಡುವ ಪ್ರಕ್ರಿಯೆ

উদাহরণ : ಅವನು ಕಾವಲುಗಾರನ ಮೂಲಕ ನನ್ನನ್ನು ತೊಟದೊಳಗೆ ತಳ್ಳಿಸಿದ.

সমার্থক : ತಳಿಸು


অন্যান্য ভাষায় অনুবাদ :

घुसाने का काम किसी और से कराना।

उसने चौकीदार द्वारा मुझे बाग में घुसवाया।
घुसवाना

অর্থ : ಮುಂದೆ ಬಿದ್ದಿರುವ ಯಾವುದೇ ವಸ್ತು ಇತ್ಯಾದಿಗಳನ್ನು ನೂಕುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

উদাহরণ : ರೈತ ತನ್ನ ಹೆಂಡತಿಯಿಂದ ಹೊಲದಲ್ಲಿ ಬಿದ್ದ ಕಡ್ಡಿಯನ್ನು ನೂಕಿಸುತ್ತಿದ್ದಾನೆ.


অন্যান্য ভাষায় অনুবাদ :

आग में किसी वस्तु आदि को झोंकने का काम किसी और से कराना।

किसान अपनी पत्नी से गुलवर में लकड़ी झोंकवा रहा है।
झोंकवाना