পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನುಂಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನುಂಗು   ನಾಮಪದ

অর্থ : ನುಂಗುವ ಕ್ರಿಯೆ

উদাহরণ : ಸರ್ಪವು ಕಪ್ಪೆಯನ್ನು ನುಂಗಿದ ಮೇಲೆ ಇನ್ನೊಂದು ಕಪ್ಪೆಯ ಕಡೆ ನೋಡುತ್ತಿದೆ.

সমার্থক : ನುಂಗುವುದು


অন্যান্য ভাষায় অনুবাদ :

निगलने की क्रिया।

साँप एक मेढक को निगलने के बाद दूसरे मेढक की ओर लपका।
निगलना, निगार, निगाल, लीलना

The act of swallowing.

One swallow of the liquid was enough.
He took a drink of his beer and smacked his lips.
deglutition, drink, swallow

ನುಂಗು   ಕ್ರಿಯಾಪದ

অর্থ : ಚೂರ್ಣ ಅಥವಾ ನುಂಗುವಂತಹ ವಸ್ತುಗಳನ್ನು ಬಾಯಿಯ ಮೇಲಿನಿಂದ ಹಾಕಿಕೊಳ್ಳುವ ಕ್ರಿಯೆ

উদাহরণ : ಅಜ್ಜನು ಔಷಧಿಯ ಚೂರ್ಣವನ್ನು ನುಂಗುತ್ತಿದ್ದಾರೆ.


অন্যান্য ভাষায় অনুবাদ :

चूर्ण या दाने वाली किसी वस्तु को खाने के लिए ऊपर से मुँह में डालना।

दादाजी दवा का चूर्ण फाँक रहे हैं।
फकना, फाँकना

অর্থ : ಯಾವುದಾದರು ವಸ್ತುವನ್ನು ಗಂಟಲಿನಿಂದ ಅನ್ನನಾಳದವರೆಗೆ ನುಂಗುವುದು

উদাহরণ : ಹಾವು ಕಪ್ಪೆಯನ್ನು ನುಂಗಿತು.


অন্যান্য ভাষায় অনুবাদ :

कोई भी वस्तु भोजन-नलिका के द्वारा गले के नीचे उतारना।

साँप मेंढक को निगल गया।
गटकना, निगलना, लीलना

Pass through the esophagus as part of eating or drinking.

Swallow the raw fish--it won't kill you!.
get down, swallow

অর্থ : ಯಾವುದಾದರು ಮಾತು ಅಥವಾ ಮನಸ್ಸಿನ ಭಾವವನ್ನು ಮುಚ್ಚಿಕೊಳ್ಳುವ ಅಥವಾ ನುಂಗುವ ಪ್ರಕ್ರಿಯೆ

উদাহরণ : ಸೀತಾ ತನ್ನ ಕೋಪವನ್ನು ನುಂಗಿದಳು.

সমার্থক : ಸಹಿಸು


অন্যান্য ভাষায় অনুবাদ :

कोई बात या मन का भाव छिपा या दबा जाना।

सीता अपना गुस्सा पी गई।
पीना