পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನೀರು-ಹಾಕು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನೀರು-ಹಾಕು   ಕ್ರಿಯಾಪದ

অর্থ : ಹೊಲ, ಸಸ್ಯ ಮುಂತಾದವುಗಳಿಗೆ ನೀರು ಬಿಡುವ ಪ್ರಕ್ರಿಯೆ

উদাহরণ : ರೈತನು ತನ್ನ ಹೊಲಕ್ಕೆ ನಾಲೆಯಿಂದ ನೀರು ಹಾಯಿಸುತ್ತಿದ್ದಾನೆ.

সমার্থক : ನೀರಾಕು, ನೀರು ಹಾಕು, ನೀರು ಹಾಯಿಸು, ನೀರು-ಹಾಯಿಸು, ನೀರುಹಾಯಿಸು


অন্যান্য ভাষায় অনুবাদ :

खेतों, पौधों आदि में पानी देना।

किसान नहर के पानी से अपना खेत सींच रहा है।
पटाना, पाटना, सिंचाई करना, सींचना

Supply with water, as with channels or ditches or streams.

Water the fields.
irrigate, water

অর্থ : ಹೊಲ ಮುಂತಾದವುಗಳಲ್ಲಿ ನೀರು ಬಿಡುವ ಪ್ರಕ್ರಿಯೆ

উদাহরণ : ಹೊಲಕ್ಕೆ ನಾಳೆ ಅವಶ್ಯವಾಗಿ ನೀರೊದಗಿಸುತ್ತೇನೆ.

সমার্থক : ನೀರು ನೀಡು, ನೀರು ಹಾಕು, ನೀರು ಹಾಯಿಸು, ನೀರುಣಿಸು, ನೀರೊದಗಿಸು


অন্যান্য ভাষায় অনুবাদ :

खेत आदि में पानी डलवाना।

खेत को कल अवश्य सिंचवाना होगा।
पटवाना, पटाना, सिंचवाना

Supply with water, as with channels or ditches or streams.

Water the fields.
irrigate, water