অর্থ : ನದಿ, ಸಮುದ್ರ, ಮಳೆ ಮುಂತಾದವುಗಳಿಂದ ದೊರೆಯುವ ನೀರನ್ನು ಕುಡಿಯಲು, ಸ್ನಾನ ಹಾಗೂ ಹೊಲ ಮುಂತಾದವುಗಳ ಪ್ರಯೋಜನ ಬರುವುದು
উদাহরণ :
ನೀರೇ ಜೀವನದ ಆಧಾರ
সমার্থক : ಅಂಬಿ, ಅಂಬು, ಜಲ, ಪುಷ್ಕರ
অন্যান্য ভাষায় অনুবাদ :
नदी, जलाशय, वर्षा आदि से मिलने वाला वह द्रव पदार्थ जो पीने, नहाने, खेत आदि सींचने के काम आता है।
जल ही जीवन का आधार है।অর্থ : ನೀರಿನ ಹಾಗೆ ತೆಳ್ಳೆಗೆ ಇರುವ ವಸ್ತು
উদাহরণ :
ರಮೇಶನ ರಕ್ತ ನೀರಾಗಿ ಹೋಗಿದೆ.
অন্যান্য ভাষায় অনুবাদ :
অর্থ : ಬಾಯಿ, ಕಣ್ಣು, ಗಾಯ ಮುಂತಾದವುಗಳಿಂದ ಹೊರಬರುವ ದ್ರವ ಪದಾರ್ಥ
উদাহরণ :
ಅವನ ಎರಡು ಕಣ್ಣುಗಳಿಂದಲೂ ನೀರು ಸುರಿಯುತ್ತಿದೆ.
অন্যান্য ভাষায় অনুবাদ :