পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನೀರಾದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನೀರಾದಂತ   ಗುಣವಾಚಕ

অর্থ : ನೀರಿನ ಅಂಶ ಅಥವಾ ತೇವಾಂಶ ಜಾಸ್ತಿಯಿರುವಂಥ ವಸ್ತು

উদাহরণ : ಎಮ್ಮೆಯ ಹಾಲಿಗೆ ಹೋಲಿಸಿದರೆ ಹಸುವಿನ ಹಾಲು ಬಹಳ ನೀರಾಗಿರುತ್ತದೆ.

সমার্থক : ಅತಿ ತೆಳ್ಳನೆಯ, ಅತಿ ತೆಳ್ಳನೆಯಂತ, ಅತಿ ತೆಳ್ಳನೆಯಂತಹ, ನೀರಾದ, ನೀರಾದಂತಹ, ನೀರುನೀರಾದ, ನೀರುನೀರಾದಂತ, ನೀರುನೀರಾದಂತಹ


অন্যান্য ভাষায় অনুবাদ :

जिसमें जल का अंश अधिक हो।

भैंस की अपेक्षा गाय का दूध अधिक पतला होता है।
पतला

অর্থ : ನೀರಿನ ಅಂಶ ಜಾಸ್ತಿಯಿರುವ ವಸ್ತು

উদাহরণ : ನಮ್ಮ ಹಾಲಿನವನು ನೀರಾದ ಹಾಲು ಮಾರುತ್ತಾನೆ.

সমার্থক : ಅತಿ ತೆಳ್ಳನೆಯ, ಅತಿ ತೆಳ್ಳನೆಯಂತ, ಅತಿ ತೆಳ್ಳನೆಯಂತಹ, ನೀರಾದ, ನೀರಾದಂತಹ, ನೀರುನೀರಾದ, ನೀರುನೀರಾದಂತ, ನೀರುನೀರಾದಂತಹ


অন্যান্য ভাষায় অনুবাদ :

जिसमें पानी की मात्रा अधिक हो।

दुकानदार पनिया दूध बेंच रहा है।
पनियल, पनिया, पनियाँ, पनिहा, पनीयल, पनीला

Filled with water.

Watery soil.
watery

অর্থ : ಯಾವುದು ನೀರಿನ ತರಹ ತೆಳುವಾಗಿದೆಯೋ

উদাহরণ : ಹಿಮ ಪರ್ವತ ನೀರಾದ ಕಾರಣ ಸಮುದ್ರದ ನೀರಿನ ಮಟ್ಟ ಹೆಚ್ಚಾಗುತ್ತಾಯಿದೆ.

সমার্থক : ದ್ರವೀಭೂತ, ದ್ರವೀಭೂತವಾದ, ದ್ರವೀಭೂತವಾದಂತ, ದ್ರವೀಭೂತವಾದಂತಹ, ನೀರಾದ, ನೀರಾದಂತಹ


অন্যান্য ভাষায় অনুবাদ :

जो द्रव की तरह पतला हो गया हो या पिघला हुआ।

पर्वतों के द्रवित हिम के कारण समुद्र का स्तर बढ़ता जा रहा है।
द्रवित, द्रवीभूत

Changed from a solid to a liquid state.

Rivers filled to overflowing by melted snow.
liquid, liquified, melted

অর্থ : ಯಾವುದು ದಯೆಯಿಂದ ತುಂಬಿದೆಯೋ

উদাহরণ : ರಮೇಶನ ಸ್ಥಿತಿಯನ್ನು ನೋಡಿ ಮೋಹನ ಹೃದಯ ದ್ರವೀಭೂತವಾಯಿತು.

সমার্থক : ದಯೆಯ, ದಯೆಯಿಂದ ಕೂಡಿದ, ದಯೆಯಿಂದ ಕೂಡಿದಂತ, ದಯೆಯಿಂದ ಕೂಡಿದಂತಹ, ದ್ರವೀಭೂತ, ದ್ರವೀಭೂತವಾದ, ದ್ರವೀಭೂತವಾದಂತ, ದ್ರವೀಭೂತವಾದಂತಹ, ನೀರಾದ, ನೀರಾದಂತಹ


অন্যান্য ভাষায় অনুবাদ :

जो दया से भर गया हो।

रमेश की दशा देखकर मोहन का हृदय द्रवित हो उठा।
दयार्द्र, द्रवित, द्रवीभूत

Being excited or provoked to the expression of an emotion.

Too moved to speak.
Very touched by the stranger's kindness.
affected, moved, stirred, touched