পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನೀರಾಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನೀರಾಗು   ನಾಮಪದ

অর্থ : ಕರಗುವ ಅಥವಾ ದ್ರವಿಸುವ ಅವಸ್ಥೆ

উদাহরণ : ಹಿಮದ ಕರಗುವಿಕೆಯ ಕಾರಣದಿಂದ ಗಂಗಾ, ಬ್ರಹ್ಮಪುತ್ರ ಮೊದಲಾದ ನದಿಗಳು ಯಾವಾಗಲೂ ತುಂಬಿ ಹರಿಯುತ್ತದೆ.

সমার্থক : ಕರಗು, ದ್ರವಿಸು


অন্যান্য ভাষায় অনুবাদ :

पिघलने की अवस्था।

बर्फ के पिघलाव के कारण ही गंगा,ब्रह्मपुत्र आदि नदियाँ कभी नही सूखतीं।
पिघलाव

The process whereby heat changes something from a solid to a liquid.

The power failure caused a refrigerator melt that was a disaster.
The thawing of a frozen turkey takes several hours.
melt, melting, thaw, thawing

ನೀರಾಗು   ಕ್ರಿಯಾಪದ

অর্থ : ಮನಸ್ಸಿನಲ್ಲಿ ದಯೆಯ ಭಾವನೆ ಉತ್ಪತ್ತಿಯಾಗಿವುದು

উদাহরণ : ಅವನ ದುಃಖ ಭರಿತವಾದ ಕತೆಯನ್ನು ಕೇಳಿ ನನ್ನ ಮನಸ್ಸು ಕರಗಿತು.

সমার্থক : ಕನಿಕರ ಹುಟ್ಟು, ಕರಗು, ದಯೆ ಬರು, ದ್ರವಿಸು


অন্যান্য ভাষায় অনুবাদ :

चित्त में दया उत्पन्न होना।

उसकी दुख भरी दास्तान सुनकर मेरा दिल पिघल गया।
द्रवित होना, पसीजना, पिघलना

Become more relaxed, easygoing, or genial.

With age, he mellowed.
mellow, mellow out, melt

অর্থ : ಉಷ್ಣತೆಯಿಂದಾಗಿ ಯಾವುದಾದರು ವಸ್ತು ಕರಗಿ ನೀರಾಗುವುದು

উদাহরণ : ಮಂಜುಗೆಡ್ಡೆಯನ್ನು ತುಂಬಾ ಹೊತ್ತಿನವರೆಗೆ ಹೊರಗೆ ಇಡುವುದರಿಂದ ಅದು ಕರಗಿ ನೀರಾಗುತ್ತದೆ.

সমার্থক : ಕರಗು


অন্যান্য ভাষায় অনুবাদ :

गरमी से किसी वस्तु का गलकर पानी सा हो जाना।

बर्फ को ज्यादा देर तक बाहर रखने से वह पिघल जाता है।
गलना, टघरना, टघलना, टिघलना, पिघलना