অর্থ : ಯಾರಿಗಾದರೂ ಏನನ್ನಾದರೂ ನೀಡುವುದು
উদাহরণ :
ಅಧ್ಯಾಪಕರು ಅವನಿಗೆ ಪುಸ್ತಕವನ್ನು ನೀಡಿದರು.
সমার্থক : ಒಪ್ಪಿಸು, ಕೊಡು, ಪ್ರಧಾನ ಮಾಡು, ಸಲ್ಲಿಸು
অন্যান্য ভাষায় অনুবাদ :
Transfer possession of something concrete or abstract to somebody.
I gave her my money.অর্থ : ಬಾಡಿಗೆಗೆ ನೀಡು
উদাহরণ :
ನೀವು ನಿಧಾನವಾಗಿ ಬನ್ನಿ, ಈ ಕೊಠಡಿಯನ್ನು ಹಿಂದಿನ ವಾರವಷ್ಟೇ ಬಾಡಿಗೆ ನೀಡಲಾಗಿದೆ.
সমার্থক : ಬರು
অন্যান্য ভাষায় অনুবাদ :
অর্থ : ಬಾಡಿಗೆ ಅಥವಾ ಗುತ್ತಿಗೆ ನೀಡುವುದು
উদাহরণ :
ನಾನು ನನ್ನ ಮನೆಯ ಅರ್ಥ ಭಾಗವನ್ನು ಬಾಡಿಗೆ ನೀಡಿದ್ದೇನೆ.
সমার্থক : ಕೊಡು
অন্যান্য ভাষায় অনুবাদ :
भाड़े या किराये पर देना।
मैंने अपने मकान का आधा हिस्सा भाड़े पर उठाया है।অর্থ : ಶ್ರದ್ಧಾಪೂರ್ವಕವಾಗಿ ಮಾಡುವ ಕೆಲಸದಿಂದ ಅಥವಾ ಯಾರೋ ಒಬ್ಬರ ಸೇವೆ ಮುಂತಾದವುಗಳಿಂದ ಪ್ರಸನ್ನನಾಗಿ ಅವರಿಗೆ ಅರ್ಪಣೆ ಅಥವಾ ಸಮರ್ಪಣೆ ಮಾಡುವ ಪ್ರಕ್ರಿಯೆ
উদাহরণ :
ಭಗವಂತನು ಭಕ್ತನಿಗೆ ದರ್ಶನ ನೀಡುವನು.
সমার্থক : ಕೊಡು
অন্যান্য ভাষায় অনুবাদ :
श्रद्धापूर्वक अथवा किसी की सेवाओं आदि से प्रसन्न होकर उसे कुछ अर्पित या समर्पित करना।
भगवान भक्त को दर्शन देते हैं।অর্থ : ಊಟಮಾಡುವುದಕ್ಕಾಗಿ ಇನ್ನೊಬ್ಬರ ಮುಂದೆ ಊಟದ ಪದಾರ್ಥಗಳನ್ನು ಇಡು
উদাহরণ :
ಅಮ್ಮ ರಾಮನಿಗೆ ಊಟ ನೀಡುತ್ತಿದ್ದಾಳೆ.
সমার্থক : ಊಟಕ್ಕೆ ಹಾಕು, ಬಡಿಸು
অন্যান্য ভাষায় অনুবাদ :
অর্থ : ತಟ್ಟೆಗೆ ಅಥವಾ ಎಲೆಗೆ ಊಟವನ್ನು ಬಡಿಸುವ ಪ್ರಕ್ರಿಯೆ
উদাহরণ :
ಅಮ್ಮ ನಮ್ಮೆಲ್ಲರಿಗೂ ಊಟ ಬಡಿಸುತ್ತಿದ್ದಾಳೆ.
সমার্থক : ಊಟಕ್ಕೆ ಹಾಕು, ಬಡಿಸು
অন্যান্য ভাষায় অনুবাদ :