অর্থ : ಸತ್ಯ, ನಿಷ್ಠೆ ಮತ್ತು ನಿಯತ್ತಿನಿಂದ ಕೆಲಸ ಮಾಡುವುದು
উদাহরণ :
ಜಗತ್ತಿನಲ್ಲಿ ಇಂದು ಪ್ರಾಮಾಣಿಕತೆಗೆ ಯಾವ ಬೆಲೆಯು ಇಲ್ಲ.
সমার্থক : ನಿಯತ್ತು, ನ್ಯಾಯಪರ, ಪ್ರಾಮಾಣಿಕತೆ, ಸತ್ಯ
অন্যান্য ভাষায় অনুবাদ :
Moral soundness.
He expects to find in us the common honesty and integrity of men of business.অর্থ : ಯಾವುದೇ ಕೆಲಸ ಅಥವಾ ಸಂಗತಿ ಅಥವಾ ವ್ಯಕ್ತಿ, ದೈವ ಮುಂತಾದವುಗಳಲ್ಲಿ ಗಾಢವಾದ ವಿಶ್ವಾಸವಿರಿಸುವುದು ಅಥವಾ ಭಯ ಭಕ್ತಿಯನ್ನಿರಿಸುವುದು
উদাহরণ :
ಭಗವಂತನಲ್ಲಿ ಪ್ರತಿಯೊಬ್ಬರಿಗೂ ಶ್ರದ್ದೆ ಇರಬೇಕು.
সমার্থক : ಶ್ರದ್ದೆ
অন্যান্য ভাষায় অনুবাদ :