পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಿಷ್ಠಾವಂತನಾದಂತಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

অর্থ : ಯಾರೋ ಒಬ್ಬರ ಮೇಲೆ ನಿಷ್ಠೆ, ಶ್ರದ್ಧೆ, ಅಥವಾ ಭಕ್ತಿ ಇಟ್ಟಿರುವವ

উদাহরণ : ತುಳಸಿದಾಸರು ಭಗವಂತ ರಾಮನಿಗೆ ನಿಷ್ಠಾವಂತವ್ಯಕ್ತಿಯಾಗಿದ್ದರು.

সমার্থক : ನಿಷ್ಠಾವಂತ, ನಿಷ್ಠಾವಂತನಾದ, ನಿಷ್ಠಾವಂತನಾದಂತ


অন্যান্য ভাষায় অনুবাদ :

किसी के प्रति निष्ठा, श्रद्धा या भक्ति रखने वाला।

भगवान राम के प्रति निष्ठावान तुलसीदास को कृष्ण की मूर्ति में भी राम ही दिखे।
निष्ठावान

Steadfast in affection or allegiance.

Years of faithful service.
Faithful employees.
We do not doubt that England has a faithful patriot in the Lord Chancellor.
faithful

অর্থ : ಯಾರು ಪತಿ ಅಥವಾ ಪತ್ನಿ ಅಥವಾ ಪ್ರೇಮಿ ಯೊಂದಿಗೆ ಮಾತ್ರ ಪ್ರೀತಿಯಿಂದಿರುವ ಮತ್ತು ಇನ್ನೊಬ್ಬರೊಂದಿಗೆ ಶಾರೀರಿಕವಾಗಿ ಸಂಬಂದವನ್ನು ಇಟ್ಟುಕೊಳ್ಳದಂತಹ

উদাহরণ : ಮೋಹನನು ತನ್ನ ಪತ್ನಿಯೊಂದಿಗೆ ನಿಷ್ಠಾವಂತಹನಾಗಿದ್ದಾನೆ.

সমার্থক : ನಿಷ್ಠಾವಂತ, ನಿಷ್ಠಾವಂತನಾದ, ನಿಷ್ಠಾವಂತನಾದಂತ, ನಿಷ್ಠೆ ಇರುವ, ನಿಷ್ಠೆ ಇರುವಂತ, ನಿಷ್ಠೆ ಇರುವಂತಹ, ನಿಷ್ಠೆಯಿಂದಿರು, ನಿಷ್ಠೆಯಿಂದಿರುವ, ನಿಷ್ಠೆಯಿಂದಿರುವಂತ


অন্যান্য ভাষায় অনুবাদ :

* जो अपने पति या पत्नी, अथवा प्रेमी या प्रेमिका के सिवा किसी और से शारीरिक संबंध न रखता हो।

मोहन अपनी पत्नी के प्रति निष्ठावान है।
निष्ठावान

Not having sexual relations with anyone except your husband or wife, or your boyfriend or girlfriend.

He remained faithful to his wife.
faithful