পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಿಷ್ಠಾವಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಿಷ್ಠಾವಂತ   ನಾಮಪದ

অর্থ : ಯಾವುದೇ ಅಧಿಕಾರ ಸ್ಥಾನದ ನೀತಿ ನಿಯಮಗಳನ್ನು ಒಪ್ಪಿಕೊಂಡು ಅದಕ್ಕೆ ಬದ್ಧರಾಗಿರುವುದು ಅಥವಾ ನಿಷ್ಠೆಯಿಂದಿರುವವನು

উদাহরণ : ಸಾಂಗ್ಲಿಯಾನ ಒಬ್ಬ ನಿಷ್ಠಾವಂತ ಪೋಲಿಸ್ ಅಧಿಕಾರಿಯಾಗಿದ್ದರು.

সমার্থক : ವಿಶ್ವಾಸಪಾತ್ರ, ಸ್ವಾಮಿನಿಷ್ಠ


অন্যান্য ভাষায় অনুবাদ :

वह व्यक्ति जिसपर विश्वास किया जा सके या जो विश्वास का पात्र हो।

कलियुग में विश्वासपात्र मिलना मुश्किल है।
आप्त, भरोसेमंद व्यक्ति, वफ़ादार, वफादार, विश्वासपात्र, विश्वासभाजन

A person who is loyal to their allegiance (especially in times of revolt).

loyalist, stalwart

ನಿಷ್ಠಾವಂತ   ಗುಣವಾಚಕ

অর্থ : ಯಾರೋ ಒಬ್ಬರ ಮೇಲೆ ನಿಷ್ಠೆ, ಶ್ರದ್ಧೆ, ಅಥವಾ ಭಕ್ತಿ ಇಟ್ಟಿರುವವ

উদাহরণ : ತುಳಸಿದಾಸರು ಭಗವಂತ ರಾಮನಿಗೆ ನಿಷ್ಠಾವಂತವ್ಯಕ್ತಿಯಾಗಿದ್ದರು.

সমার্থক : ನಿಷ್ಠಾವಂತನಾದ, ನಿಷ್ಠಾವಂತನಾದಂತ, ನಿಷ್ಠಾವಂತನಾದಂತಹ


অন্যান্য ভাষায় অনুবাদ :

किसी के प्रति निष्ठा, श्रद्धा या भक्ति रखने वाला।

भगवान राम के प्रति निष्ठावान तुलसीदास को कृष्ण की मूर्ति में भी राम ही दिखे।
निष्ठावान

Steadfast in affection or allegiance.

Years of faithful service.
Faithful employees.
We do not doubt that England has a faithful patriot in the Lord Chancellor.
faithful

অর্থ : ಯಾವಾಗಲೂ ಸತ್ಯವನ್ನೇ ಹೇಳುವಂಥವ

উদাহরণ : ಯಾವಾಗಲೂ ಸತ್ಯವನ್ನೆ ಹೇಳುವ ಗುಣವುಳ್ಳವನಾದ್ದರಿಂದ ಹರಿಶ್ಚಂದ್ರನಿಗೆ ಸತ್ಯ ಹರಿಶ್ಚಂದ್ರ ಎಂಬ ಹೆಸರು ಬಂದಿತು.

সমার্থক : ಸತ್ಯವಂತ, ಸತ್ಯವೃತ


অন্যান্য ভাষায় অনুবাদ :

सदा सत्य पर अटल रहनेवाला।

राजा हरिश्चन्द्र एक सत्यनिष्ठ व्यक्ति थे,वे आजीवन सत्य पर टिके रहे।
सत्यनिष्ठ, सत्यव्रत

অর্থ : ಯಾರು ಪತಿ ಅಥವಾ ಪತ್ನಿ ಅಥವಾ ಪ್ರೇಮಿ ಯೊಂದಿಗೆ ಮಾತ್ರ ಪ್ರೀತಿಯಿಂದಿರುವ ಮತ್ತು ಇನ್ನೊಬ್ಬರೊಂದಿಗೆ ಶಾರೀರಿಕವಾಗಿ ಸಂಬಂದವನ್ನು ಇಟ್ಟುಕೊಳ್ಳದಂತಹ

উদাহরণ : ಮೋಹನನು ತನ್ನ ಪತ್ನಿಯೊಂದಿಗೆ ನಿಷ್ಠಾವಂತಹನಾಗಿದ್ದಾನೆ.

সমার্থক : ನಿಷ್ಠಾವಂತನಾದ, ನಿಷ್ಠಾವಂತನಾದಂತ, ನಿಷ್ಠಾವಂತನಾದಂತಹ, ನಿಷ್ಠೆ ಇರುವ, ನಿಷ್ಠೆ ಇರುವಂತ, ನಿಷ್ಠೆ ಇರುವಂತಹ, ನಿಷ್ಠೆಯಿಂದಿರು, ನಿಷ್ಠೆಯಿಂದಿರುವ, ನಿಷ್ಠೆಯಿಂದಿರುವಂತ


অন্যান্য ভাষায় অনুবাদ :

* जो अपने पति या पत्नी, अथवा प्रेमी या प्रेमिका के सिवा किसी और से शारीरिक संबंध न रखता हो।

मोहन अपनी पत्नी के प्रति निष्ठावान है।
निष्ठावान

Not having sexual relations with anyone except your husband or wife, or your boyfriend or girlfriend.

He remained faithful to his wife.
faithful