অর্থ : ನಿರ್ಧಾರಿತವಾದ ಸ್ಥಳ ಮತ್ತು ಸಂಗತಿ
উদাহরণ :
ಒಂದು ನಿಶ್ಚಿತ ಜಾಗದಲ್ಲಿ ಎಲ್ಲರೂ ಸೇರೋಣ.
সমার্থক : ನಿಯಮಿತ, ನಿಯಮಿತವಾದ, ನಿಯಮಿತವಾದಂತ, ನಿಯಮಿತವಾದಂತಹ, ನಿರ್ದಿಷ್ಟ, ನಿರ್ದಿಷ್ಟವಾದ, ನಿರ್ದಿಷ್ಟವಾದಂತ, ನಿರ್ದಿಷ್ಟವಾದಂತಹ, ನಿಶ್ಚಿತ, ನಿಶ್ಚಿತವಾದಂತ, ನಿಶ್ಚಿತವಾದಂತಹ
অন্যান্য ভাষায় অনুবাদ :
Characterized by certainty or security.
A tiny but assured income.অর্থ : ಯಾವುದೇ ವಿಷಯ ಅಥವಾ ಸಂಗತಿಯು ಖಚಿತವಾಗಿರುವುದು ಅಥವಾ ನಿರ್ದಿಷ್ಠವಾಗಿರುವುದನ್ನು ದೃಢಪಡಿಸುವುದು
উদাহরণ :
ಖಂಡಿತವಾಗಿ ನಾಳೆ ನಿಮ್ಮ ಮನೆಗೆ ಬರುತ್ತೇನೆ.
সমার্থক : ಖಂಡಿತವಾಗಿ, ಖಂಡಿತವಾದ, ಖಂಡಿತವಾದಂತ, ಖಂಡಿತವಾದಂತಹ, ನಿಶ್ಚಿತವಾಗಿ, ನಿಶ್ಚಿತವಾದಂತ, ನಿಶ್ಚಿತವಾದಂತಹ
অর্থ : ಕರಾರುವಕ್ಕಾದ ಅಥವಾ ಮೊದಲೇ ನಿರ್ಧಾರಿತವಾದ
উদাহরণ :
ನಿಶ್ಚಿತ ಸಮಯಕ್ಕೆ ವಿಮಾನ ಹೊರಟಿತು.
সমার্থক : ನಿಖರ, ನಿಖರವಾದ, ನಿಖರವಾದಂತ, ನಿಖರವಾದಂತಹ, ನಿಶ್ಚಿತ, ನಿಶ್ಚಿತವಾದಂತ, ನಿಶ್ಚಿತವಾದಂತಹ
অন্যান্য ভাষায় অনুবাদ :