অর্থ : ಯಾವುದು ಎಲ್ಲಾ ತರಹದಲ್ಲಿಯೂ ಒಳ್ಳೆಯ ಅವಸ್ಥೆಯಲ್ಲಿದೆಯೋ
উদাহরণ :
ನಾನು ಚೆನ್ನಾಗಿದ್ದೀನಿ ! ನೀವು ಹೇಗಿದ್ದೀರಾ?
সমার্থক : ಚೆನ್ನಾಗಿರುವ, ಚೆನ್ನಾಗಿರುವಂತ, ಚೆನ್ನಾಗಿರುವಂತಹ, ನಿಶ್ಚಯವಾದಂತ, ನಿಶ್ಚಯವಾದಂತಹ, ವ್ಯವಸ್ಥೆಯ, ವ್ಯವಸ್ಥೆಯಂತ, ವ್ಯವಸ್ಥೆಯಂತಹ
অন্যান্য ভাষায় অনুবাদ :
Being satisfactory or in satisfactory condition.
An all-right movie.অর্থ : ಯಾವುದಾದರೂ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಂಡಿರುವ
উদাহরণ :
ಭೀಷ್ಮನು ಸಂಕಲ್ಪಿಸಿದುದನ್ನು ಮಾಡುವ ಆತ್ಮಸ್ಥೈರ್ಯ ಉಳ್ಳವನಾಗಿದ್ದನು.
সমার্থক : ನಿಶ್ಚಯ, ನಿಶ್ಚಯವಾದಂತ, ನಿಶ್ಚಯವಾದಂತಹ, ನಿಷ್ಕರ್ಶೆ, ನಿಷ್ಕರ್ಶೆಯಾದ, ನಿಷ್ಕರ್ಶೆಯಾದಂತ, ನಿಷ್ಕರ್ಶೆಯಾದಂತಹ, ಸಂಕಲ್ಪ, ಸಂಕಲ್ಪದಂತ, ಸಂಕಲ್ಪದಂತಹ
অন্যান্য ভাষায় অনুবাদ :