পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಿವೇದನೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಿವೇದನೆ   ನಾಮಪದ

অর্থ : ಅಲ್ಲಿ ಯಾರು ನಿವೇದನೆಯನ್ನು ಮಾಡಿದರು

উদাহরণ : ಈ ಪದವಿಗೋಸ್ಕರ ನೂರಾರು ಅರ್ಜಿದಾರರು ವಿನಂತಿನಿವೇದನೆಯ ಪತ್ರಗಳನ್ನು ಬರೆದಿದ್ದಾರೆ.

সমার্থক : ಅರಿಕೆ, ಅರ್ಜಿ, ಬೇಡಿಕೆ, ಮನವಿ, ಲಿಖಿತದ ಮೂಲಕ ಮಾಡಿಕೊಳ್ಳುವ ಅರಿಕೆ, ವಿನಂತಿ


অন্যান্য ভাষায় অনুবাদ :

वह जिसने आवेदन किया हो।

इस पद के लिए सैकड़ों आवेदकों ने आवेदन-पत्र भरा है।
आवेदक, आवेदन कर्ता, आवेदन कर्त्ता, आवेदी

A person who requests or seeks something such as assistance or employment or admission.

applicant, applier

অর্থ : ಯಾವುದನ್ನಾದರೂ ಕೊಡಿ ಅಥವಾ ನೆರವೇರಿಸಿ ಎಂಬ ವಿನಮ್ರ ಕೋರಿಕೆ

উদাহরণ : ನನ್ನ ನಿವೇದನೆ ಅವರ ಗಮನಕ್ಕೆ ಬಂದಂತಿಲ್ಲ.

সমার্থক : ಅಹವಾಲು, ಕೋರಿಕೆ, ಪ್ರಾರ್ಥನೆ, ಮನವಿ, ವಿನಂತಿ


অন্যান্য ভাষায় অনুবাদ :

नम्रतापूर्वक किसी से कुछ कहने की क्रिया।

मेरे निवेदन पर ध्यान दिया जाए।
अपील, अभिवेदन, अर्ज, आवेदन, गुज़ारिश, निवेदन, निहोरा

The verbal act of requesting.

asking, request

অর্থ : ಏನನ್ನಾದರೂ ಪಡೆಯಲು ಮಾಡುವ ಮನವಿ

উদাহরণ : ರಾಮನು ತನ್ನ ಮಾಲೀಕನ ಬಳಿ ದುಡ್ಡನ್ನು ಕೋರುವ ತೀರ್ಮಾನ ತೆಗೆದುಕೊಂಡನು

সমার্থক : ಅರಿಕೆ, ಕೋರಿಕೆ, ಪ್ರಾರ್ಥನೆ, ಬೇಡಿಕೆ, ಮೊರೆ


অন্যান্য ভাষায় অনুবাদ :

कुछ पाने के लिए प्रार्थना करने की क्रिया या भाव।

राम की अपने मालिक से पैसों के लिए की गई याचना व्यर्थ हो गई।
अध्येषण, अभियाचना, अभ्यर्थना, अर्थना, अर्दन, अर्दनि, गुजारिश, प्रार्थना, माँग, मांग, याचन, याचना

Reverent petition to a deity.

orison, petition, prayer

ನಿವೇದನೆ   ಗುಣವಾಚಕ

অর্থ : ನಿವೇದನೆ ಮಾಡಿಕೊಂಡಿರುವ

উদাহরণ : ರಾಮನು ನೀಡಿದ ವಿನಂತಿ ಪತ್ರವನ್ನು ನೋಡದೆ ಅಧಿಕಾರಿ ಸುಮ್ಮನಿದ್ದರು.

সমার্থক : ಅರಿಕೆ, ಪ್ರಾರ್ಥನೆ, ವಿನಂತಿ


অন্যান্য ভাষায় অনুবাদ :

निवेदन किया हुआ।

अधिकारी ने राम के निवेदित कार्य को अनदेखा कर दिया।
अर्थित, निवेदित, प्रार्थित

Asked for.

The requested aid is forthcoming.
requested