অর্থ : ದೂರ ಮಾಡುವುದು
উদাহরণ :
ಭಗವಂತನು ಎಲ್ಲರ ದುಃಖವನ್ನು ನಿವಾರಿಸುತ್ತಾನೆ.
সমার্থক : ದೂರ ಮಾಡು, ನಿವಾರಣೆ ಮಾಡು, ಬೇರೆ ಮಾಡು
অন্যান্য ভাষায় অনুবাদ :
অর্থ : ಏನನ್ನಾದರೂ ಆಸ್ತಿತ್ವದಿಂದ ಇಲ್ಲದೆ ಹಾಗೆ ಮಾಡುವ ಪ್ರಕ್ರಿಯೆ
উদাহরণ :
ನನ್ನ ಅವನ ಮನಸ್ತಾಪವನ್ನು ತೊಡೆದುಹಾಕಿದನು.
সমার্থক : ಅಳಿಸಿಹಾಕು, ತೊಡೆದುಹಾಕು
অন্যান্য ভাষায় অনুবাদ :