পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಿಲ್ಲು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಿಲ್ಲು   ಕ್ರಿಯಾಪದ

অর্থ : ಕಾಲುಗಳನ್ನು ನೇರವಾಗಿಸಿ ಅವುಗಳ ಮೇಲೆ ಇಡೀ ಮೈಯನ್ನು ನೇರವಾಗಿ ನಿಲ್ಲಿಸುವ ಪ್ರಕ್ರಿಯೆ

উদাহরণ : ನೇತಾಜಿ ಭಾಷಣಮಾಡಲು ಎದ್ದರು.

সমার্থক : ಎದ್ದುನಿಲ್ಲು, ಎದ್ದೇಳು, ಏಳು, ನಿಂತುಕೊಳ್ಳು


অন্যান্য ভাষায় অনুবাদ :

टाँगें सीधी करके उनके आधार पर शरीर ऊँचा करना।

नेताजी भाषण देने के लिए उठे।
उठना, खड़ा होना

অর্থ : ವಾಹನವು ಪ್ರಯಾಣಿಕರು ಹತ್ತಲು ಅಥವಾ ಇಲಿಯಲು ನಿಲ್ದಾಣಗಳಲ್ಲಿ ಸ್ವಲ್ಪ ಸಮಯ ನಿಲ್ಲುವುದು

উদাহরণ : ಈ ಬಸ್ಸು ಎಲ್ಲಾ ನಿಲ್ಧಾಣಗಳಲ್ಲಿ ನಿಲ್ಲುವುದಿಲ್ಲ.


অন্যান্য ভাষায় অনুবাদ :

सवारी उतारने या चढ़ाने के लिए वाहनों का किसी स्थान पर थोड़े समय के लिए ठहर जाना।

यह बस हर बस स्थानक पर नहीं रुकती।
ठहरना, रुकना

Come to a halt, stop moving.

The car stopped.
She stopped in front of a store window.
halt, stop

অর্থ : ನಡೆಯುತ್ತಾ-ನಡೆಯುತ್ತಾ ನಿಂತುಬಿಡುವುದು ಅಥವಾ ಮುಂದೆ ಹೋಗದಿರುವ ಕ್ರಿಯೆ

উদাহরণ : ಕುದುರೆ ಇಲ್ಲೇ ನಿಂತಿದೆ.


অন্যান্য ভাষায় অনুবাদ :

चलते-चलते रुकना या आगे न बढ़ना।

घोड़ा अड़ गया।
अँड़ियाना, अड़ना, अड़ियाना, अरना

Come to a halt, stop moving.

The car stopped.
She stopped in front of a store window.
halt, stop

অর্থ : ಬಟ್ಟೆ ಅಥವಾ ಯಾವುದೋ ಒಂದರ ಮೇಲೆ ಕರೆ ಉಳಿಯುವ ಪ್ರಕ್ರಿಯೆ

উদাহরণ : ಹಲವಾರು ಬಾರಿ ಉಜ್ಜಿ ಒಗೆದರು ಬಟ್ಟೆಯ ಮೇಲಿನ ಕಲೆ ಹಾಗೆ ಉಳಿದುಬಿಟ್ಟಿದೆ.

সমার্থক : ಉಳಿ, ನಿಂತು ಹೋಗು


অন্যান্য ভাষায় অনুবাদ :

बाकी बचना।

कई बार रगड़कर धोने के बावज़ूद यह दाग रह गया।
रहना

Stay behind.

The smell stayed in the room.
The hostility remained long after they made up.
persist, remain, stay

অর্থ : ಮುಂದೆ ಹೋಗುವ ಚಲನೆಯು ತಡೆಯಾಗುವ ಪ್ರಕ್ರಿಯೆ

উদাহরণ : ದಾರಿ ರಿಪೇರಿಯಲ್ಲಿದ್ದುದ್ದರ ಕಾರಣ ನಾವು ಅಲ್ಲೇ ನಿಂತೆವು.


অন্যান্য ভাষায় অনুবাদ :

आगे न बढ़ना या प्रस्थान न करना।

तुम यहीं रुको, मैं आता हूँ।
ठहरना, रहना, रुकना

Continue in a place, position, or situation.

After graduation, she stayed on in Cambridge as a student adviser.
Stay with me, please.
Despite student protests, he remained Dean for another year.
She continued as deputy mayor for another year.
continue, remain, stay, stay on

অর্থ : ಕೆಟ್ಟ ದಶೆಯಿಂದ ಒಳ್ಳೆಯ ದಶೆಗೆ ಬರುವ ಪ್ರಕ್ರಿಯೆ

উদাহরণ : ಸರೋಜಳಿಗೆ ಕೆಲಸ ಸಿಕ್ಕಿದ್ದರಿಂದ ಅವಳ ಸಂಸಾರ ನಿಂತಿದೆ.

সমার্থক : ನಡೆಸು, ಸಾಗು


অন্যান্য ভাষায় অনুবাদ :

बुरी दशा से अच्छी दशा में आना।

सरोज की नौकरी लगने से घर सँभल गया।
सँभलना, संभलना, सम्हलना

Return to a former condition.

The jilted lover soon rallied and found new friends.
The stock market rallied.
rally, rebound

অর্থ : ಯಾವುದೋ ಒಂದು ನಡೆಯುತ್ತಿರುವ ಕೆಲಸ ನಿಂತಿ ಹೋಗುವ ಪ್ರಕ್ರಿಯೆ

উদাহরণ : ವಿದ್ಯುತ್ ಹೋದ ಕಾರಣ ಸ್ವಲ್ಪ ಕೆಲಸ ಹಾಗೆ ಉಳಿಯಿತು.

সমার্থক : ಉಳಿ, ಮಿಕ್ಕು


অন্যান্য ভাষায় অনুবাদ :

कोई चालू काम बंद हो जाना या रुक जाना।

बिजली चली जाने के कारण थोड़ा काम रह गया।
रहना

Stop from happening or developing.

Block his election.
Halt the process.
block, halt, kibosh, stop

অর্থ : ಸಾಗುವ ಪ್ರಕ್ರಿಯೆಯಲ್ಲಿ ಅಡೆತಡೆಗಳ ಕಾರಣದಿಂದ ಸಾಗುವಿಕೆ ನಿಲ್ಲುವ ಪ್ರಕ್ರಿಯೆ

উদাহরণ : ಹೋಗುತ್ತಾ ಹೋಗುತ್ತಾ ಇದ್ದಕ್ಕಿದ್ದಂತೆ ನನ್ನ ಬೈಕ್ ನಿಂತಿತು.

সমার্থক : ಗಂಟು ಬೀಳು, ಗಂಟುಬೀಳು, ತಡೆ, ನಿಂತು ಹೋಗು, ನಿಂತುಹೋಗು, ಮುಚ್ಚಿ ಹೋಗು, ಮುಚ್ಚಿಹೋಗು, ಸಿಕ್ಕಿ ಬೀಳು, ಸಿಕ್ಕಿಬೀಳು


অন্যান্য ভাষায় অনুবাদ :

गति में अवरोध उत्पन्न होना।

चलते-चलते अचानक मेरी मोटरसाइकिल रुक गई।
अटकना, गतिरुद्ध होना, बंद होना, रुकना

Come to a halt, stop moving.

The car stopped.
She stopped in front of a store window.
halt, stop

অর্থ : ಪ್ರೀತಿ ಅಥವಾ ಆಸಕ್ತಿಯಿಂದ ಆಗುವ ಪ್ರಕ್ರಿಯೆ

উদাহরণ : ಇವನಿಗೆ ಸಾಕು, ಅವನು ತಿನ್ನುವುದಕ್ಕಾಗಿಯೇ ನಿಂತಿರುತ್ತಾನೆ.


অন্যান্য ভাষায় অনুবাদ :

धुन होना।

इसे तो बस, खाने की ही पड़ी रहती है।
पड़ना

Be on the mind of.

I worry about the second Germanic consonant shift.
concern, interest, occupy, worry

অর্থ : ತಡ ತಡೆದು ಮಾತನಾಡುವ ಕ್ರಿಯೆ

উদাহরণ : ಪುಸ್ತಕ ಓದುವಾಗ ಅವನು ನಿಲ್ಲಿಸಿ ನಿಲ್ಲಿಸಿ ಓದುತ್ತಿದ್ದನು.

সমার্থক : ತಾಳು, ನಿಲ್ಲಿಸು


অন্যান্য ভাষায় অনুবাদ :

बोलते-बोलते रुकना।

किताब पढ़ते समय वह बहुत अटकता है।
अटकना

Interrupt temporarily an activity before continuing.

The speaker paused.
hesitate, pause

অর্থ : ಯಾವುದಾದರು ಚಲನೆಯಲ್ಲಿರುವ ಕಾರ್ಯ ಮಧ್ಯದಲ್ಲಿಯೇ ನಿಂತು ಹೋಗು ಅಥವಾ ಮುಂದೆ ಸಾಗದೆ ಇರು

উদাহরণ : ಕೆಲಸವೆಲ್ಲಾ ನಿಂತು ಹೋಗಿದೆ.ಗಾಡಿಯು ನಿಂತುಹೋಗಿದೆ.

সমার্থক : ಅಡ್ಡಿಯಾಗು, ತಡೆ, ನಿಂತುಹೋಗು, ಬಂದಾಗು


অন্যান্য ভাষায় অনুবাদ :

किसी चलते हुए कार्य आदि का बीच में बंद हो जाना या आगे न बढ़ना।

काम-धंधा सब रुक गया है।
गाड़ी रुक गई है।
ठंडा पड़ना, ठप पड़ना, ठप होना, ठप्प पड़ना, ठप्प होना, ठहरना, ठहराव आना, थमना, बंद होना, रुकना, विराम लगना