পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಿಲುವಂಗಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಿಲುವಂಗಿ   ನಾಮಪದ

অর্থ : ಗಂಟಲವರೆಗೂ ನೇತಾಡುವ ಹಾಗೆ ಧರಿಸುವ ಒಂದು ತರಹದ ಉಡುಪು

উদাহরণ : ಹಿಂದಿನ ಕಾಲದಲ್ಲಿ ಶ್ರೀಮಂತರು ನಿಲುವಂಗಿಯನ್ನು ಧರಿಸುತ್ತಿದ್ದರು.


অন্যান্য ভাষায় অনুবাদ :

घुटनों तक लटकता हुआ एक प्रकार का पहनावा।

पुराने समय में अमीर लोग चोगा पहना करते थे।
चोगा, लबादा

Outerwear consisting of a long flowing garment used for official or ceremonial occasions.

gown, robe

অর্থ : ಕೋಟಿನ ರೀತಿಯ ಮೊಣಕಾಲಿನ ವರೆಗೆ ಹಾಕಿಕೊಳ್ಳುವ ಉಡುಪು

উদাহরণ : ಹಿಂದಿನಕಾಲದಲ್ಲಿ ಜನರು ನಿಲುವಂಗಿಯನ್ನು ಹಾಕಿಕೊಳ್ಳುತ್ತಿದ್ದರು.

সমার্থক : ಉದ್ದ ಅಂಗಿ, ಉದ್ದ-ಅಂಗಿ


অন্যান্য ভাষায় অনুবাদ :

कोट जैसा घुटने तक का एक पहनावा।

पुराने समय में लोग अँगरखा पहनते थे।
अँगरखा, अंगरखा, अंगा, झँगुला

অর্থ : ಅಂಗಿಯ ತರಹದ ಒಂದು ಉದ್ದವಾದ ಉಡುಪು

উদাহরণ : ಇಂದು ನಿಲುವಂಗಿಯನ್ನು ಹಾಕಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ.

সমার্থক : ಉದ್ದ ಅಂಗಿ


অন্যান্য ভাষায় অনুবাদ :

अंगे की तरह का एक लंबा पहनावा।

अचकन का प्रयोग धीरे-धीरे कम होता जा रहा है।
अचकन, कंचुक

A loose collarless shirt worn by many people on the Indian subcontinent (usually with a salwar or churidars or pyjama).

kurta

অর্থ : ವೈದ್ಯರು, ವಕೀಲರು ಮುಂತಾದವರು ಧರಿಸುವ ಬೇರೆ-ಬೇರೆ ವಿನ್ಯಾಸ ಹಾಗೂ ಬಣ್ಣದ ಉದ್ದನೆಯ ಅಂಗಿ

উদাহরণ : ನ್ಯಾಯಾಲಯದಿಂದ ಹೊರಬರುತ್ತಿದ್ದಂತೆ ವಕೀಲರು ತಮ್ಮ ಗೌನ್ಗಳನ್ನು ತೆಗೆದು ಭುಜದ ಮೇಲೆ ಹಾಕಿಕೊಳ್ಳುತ್ತಾರೆ.

সমার্থক : ಗೌನ್


অন্যান্য ভাষায় অনুবাদ :

एक विशेष प्रकार का पहनावा जो वकीलों,डाक्टरों,विद्वानों आदि के लिए अलग-अलग बनावट का नियत है।

न्यायालय से बाहर आते ही वकील ने गाउन निकालकर कंधे पर रख लिया।
गाउन, गाऊन

Outerwear consisting of a long flowing garment used for official or ceremonial occasions.

gown, robe