পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಿರ್ವಹಣೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಿರ್ವಹಣೆ   ನಾಮಪದ

অর্থ : ಯಾವುದೇ ಕೆಲಸವನ್ನು ಮೊದಲಿನಿಂದ ಕೊನೆಯವರೆಗೆ ಮಾಡಿ ಮುಗಿಸುವ ಅವಸ್ಥೆಯ ಪರಿಕಲ್ಪನೆ

উদাহরণ : ಈ ಕೆಲಸದ ನಿರ್ವಹಣೆ ಸರಾಗವಾಗಿ ಆಗಿಹೋಯಿತು.

সমার্থক : ಆಗಮಾಡಿಕೆ, ಜಾರಿಗೆ ತರುವಿಕೆ, ನಡಸುವಿಕೆ, ನಡಸುವುದು, ನಡಿಕೆ, ನಡೆಸುವಿಕೆ, ನಡೆಸುವುದು, ನಿರ್ವಾಹ, ನೆರವೇರಿಸುವಿಕೆ


অন্যান্য ভাষায় অনুবাদ :

काम पूरा करने की क्रिया।

इस काम का सम्पादन ठीक तरह से हुआ।
संपादन, सम्पादन

অর্থ : ವೇಗವನ್ನು ನೀಡುವ ಅಥವಾ ನಡೆಯಿಸು, ಓಡಿಸುವ ಕ್ರಿಯೆ

উদাহরণ : ವಿದ್ಯುತ್ ನಿಂದಾಗಿ ದೊಡ್ಡ-ದೊಡ್ಡ ಯಂತ್ರಗಳ ಸಂಚಾಲನೆ ಸರಳಪೂರ್ವಕವಾಗಿರುತ್ತದೆ.

সমার্থক : ನಡಿಸುವಿಕೆ, ನಡೆಸುವಿಕೆ, ಸಂಚಾಲನೆ


অন্যান্য ভাষায় অনুবাদ :

गति देने या चलाने की क्रिया।

विद्युत द्वारा बड़ी-बड़ी मशीनों का संचालन सरलतापूर्वक होता है।
संचालन