অর্থ : ಲಜ್ಜೆ ಇಲ್ಲದೆ ಇರುವ ಸ್ಥಿತಿ ಅಥವಾ ಭಾವನೆ
উদাহরণ :
ನಾಚಿಕೆ ಇಲ್ಲದೆ ಜನರು ಪಶುವಿಗೆ ಸಮಾನ.
সমার্থক : ನಾಚಿಕೆ ಇಲ್ಲದ, ಲಜ್ಜಾ ಶೂನ್ಯ, ಲಜ್ಜಾರಹಿತ
অন্যান্য ভাষায় অনুবাদ :
অর্থ : ಯಾರೋ ಒಬ್ಬರು ಎಲ್ಲಾ ರೀತಿಯ ಮಾನ ಅಥವಾ ಮರ್ಯಾದೆ ಬಿಟ್ಟು ನಿಂತಿರುವುದು
উদাহরণ :
ಲಜ್ಜೆ ಹೀನ ಜನರಿಗೆ ಹೇಗೆ ತಾನೆ ಲಜ್ಜೆಯಾಗುವುದು.
সমার্থক : ಲಜ್ಜೆಹೀನ
অন্যান্য ভাষায় অনুবাদ :
जिसने किसी भी प्रकार की मर्यादा का परित्याग कर दिया हो।
मर्यादाहीन व्यक्ति को लज्जा कैसी।