অর্থ : ಲಕ್ಷ್ಯೆ ಇಲ್ಲದಿರುವುದು ಅಥವಾ ಗಮನ ಇಲ್ಲದಿರುವುದು
উদাহরণ :
ಆತನ ಉಪೇಕ್ಷೆಯ ಮಾತುಗಳಿಂದ ಈ ಸಮಸ್ಯೆಯು ಮತ್ತಷ್ಟು ಜಟಿಲವಾಯಿತು.
সমার্থক : ಉಪೇಕ್ಷೆಯ, ಉಪೇಕ್ಷೆಯಂತ, ಉಪೇಕ್ಷೆಯಂತಹ, ಗಮನಿಸದ, ಗಮನಿಸದಂತ, ಗಮನಿಸದಂತಹ, ನಿರ್ಲಕ್ಷ್ಯದಂತ, ನಿರ್ಲಕ್ಷ್ಯದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ
অন্যান্য ভাষায় অনুবাদ :
जिसमें विचार का अभाव हो।
ऐसी सतही बातों से इस कठिन समस्या का समाधन नहीं मिलेगा।Lacking the thinking capacity characteristic of a conscious being.
The shrieking of the mindless wind.অর্থ : ಯಾರೋ ಒಬ್ಬರಲ್ಲಿ ಶೀಲ-ಸಕೋಚ ಕಮ್ಮಿ ಇರುವುದು
উদাহরণ :
ದಾಕ್ಷಿಣ್ಯವಿಲ್ಲದ ವ್ಯಕ್ತಿಗಳಿಂದ ನಾನು ದೂರ ಉಳಿಯುತ್ತೇನೆ.
সমার্থক : ಅವಿಚಾರದ, ಆಲೋಚನೆಯಿಲ್ಲದ, ಎಚ್ಚರಿಕೆಯಿಲ್ಲದ, ದಾಕ್ಷಿಣ್ಯವಿಲ್ಲದ, ನಿರ್ದಾಕ್ಷಿಣ್ಯದ
অন্যান্য ভাষায় অনুবাদ :
Without care or thought for others.
The thoughtless saying of a great princess on being informed that the people had no bread; `Let them eat cake'.অর্থ : ಮುಂದೆ ಘಟಿಸಬಹುದಾದ ಯಾವುದೇ ಸಂಗತಿಯ ಬಗೆಗೆ ಎಚ್ಚರಿಕೆ ಇಲ್ಲದಿರುವುದು
উদাহরণ :
ಮುನ್ನೆಚ್ಚರಿಕೆಯಿಲ್ಲದ ವ್ಯಕ್ತಿಯು ಬದುಕಿನಲ್ಲಿ ಇಕ್ಕಟ್ಟಿನ ಸಂದರ್ಭವನ್ನು ಎದರಿಸುತ್ತಾನೆ.
সমার্থক : ನಿರ್ಲಕ್ಷ್ಯದಂತ, ನಿರ್ಲಕ್ಷ್ಯದಂತಹ, ಮುಂದಾಲೋಚನೆಯಿಲ್ಲದ, ಮುಂದಾಲೋಚನೆಯಿಲ್ಲದಂತ, ಮುಂದಾಲೋಚನೆಯಿಲ್ಲದಂತಹ, ಮುನ್ನೆಚ್ಚರಿಕೆಯಿಲ್ಲದ, ಮುನ್ನೆಚ್ಚರಿಕೆಯಿಲ್ಲದಂತ, ಮುನ್ನೆಚ್ಚರಿಕೆಯಿಲ್ಲದಂತಹ
অন্যান্য ভাষায় অনুবাদ :
Lacking foresight or scope.
A short view of the problem.অর্থ : ಜಾಗ್ರತೆ, ಲಕ್ಷ್ಯ ಅಥವಾ ಎಚ್ಚರ ಇಲ್ಲದಿರುವುದು
উদাহরণ :
ಅಜಾಗ್ರತೆಯ ವ್ಯಕ್ತಿ ಜೀವನದಲ್ಲಿ ತೊಂದರೆ ಅನುಭವಿಸುವುದು ಹೆಚ್ಚು.
সমার্থক : ಅಜಾಗ್ರತೆಯ, ಅನಾದರದ, ಅಸಡ್ಡೆಯ, ಉಪೇಕ್ಷೆಯ
অন্যান্য ভাষায় অনুবাদ :
Not showing due care or attention.
Inattentive students.