পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಿರ್ಭಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಿರ್ಭಯ   ಗುಣವಾಚಕ

অর্থ : ಯಾರು ಭಯ ಪಡುವುದಿಲ್ಲವೋ

উদাহরণ : ಮನು ಒಬ್ಬ ನಿರ್ಭಯ ಬಾಲಕ.

সমার্থক : ನಿರ್ಭಯವಾದ, ನಿರ್ಭಯವಾದಂತ, ನಿರ್ಭಯವಾದಂತಹ, ನಿರ್ಭೀತಿ, ನಿರ್ಭೀತಿಯ, ನಿರ್ಭೀತಿಯಂತ, ನಿರ್ಭೀತಿಯಂತಹ, ಭಯವಿಲ್ಲದ, ಭಯವಿಲ್ಲದಂತ, ಭಯವಿಲ್ಲದಂತಹ


অন্যান্য ভাষায় অনুবাদ :

Oblivious of dangers or perils or calmly resolute in facing them.

fearless, unafraid

অর্থ : ಯಾರಿಗೆ ಸಂಕೋಚ ಅಥವಾ ಭಯವಿಲ್ಲವೋ

উদাহরণ : ಭಯವಿಲ್ಲದ ವ್ಯಕ್ತಿಗಳಿಗೆ ಯಾರಿಂದ ಏನನ್ನೂ ಕೇಳುವುದಕ್ಕೂ ಹೆದರುವುದಿಲ್ಲ.

সমার্থক : ನಿರಾತಂಕ, ನಿರಾತಂಕವಾದ, ನಿರಾತಂಕವಾದಂತಹ, ನಿರ್ಭಯದ, ನಿರ್ಭಯದಂತ, ನಿರ್ಭಯದಂತಹ, ನಿಸ್ಸಂಕೋಚ, ನಿಸ್ಸಂಕೋಚಂತ, ನಿಸ್ಸಂಕೋಚಂತಹ, ಭಯವಿಲ್ಲದ, ಭಯವಿಲ್ಲದಂತ, ಭಯವಿಲ್ಲದಂತಹ, ಸಂಕೋಚಹೀನ, ಸಂಕೋಚಹೀನವಾದ, ಸಂಕೋಚಹೀನವಾದಂತ, ಸಂಕೋಚಹೀನವಾದಂತಹ