অর্থ : ಆಹಾರವಿಲ್ಲದೆ ವ್ಯಕ್ತಿಯೊಬ್ಬ ಮರಣದ ಸ್ಥಿತಿಗೆ ತಲುಪಿರುವುದು
উদাহরণ :
ಮಳೆ ಇಲ್ಲದ ಕಾರಣ ಇಂದು ಹಳ್ಳಿಗಳಲ್ಲಿ ಹೊಟ್ಟೆಗಿಲ್ಲದ_ಸ್ಥಿತಿ ನಿರ್ಮಾಣವಾಗಿ ಜನ ಸಾಯುತ್ತಿದ್ದಾರೆ.
সমার্থক : ಉಪವಾಸ, ಕ್ಷತ್ತು, ಹೊಟ್ಟೆಗಿಲ್ಲದ ಸ್ಥಿತಿ
অন্যান্য ভাষায় অনুবাদ :
A state of extreme hunger resulting from lack of essential nutrients over a prolonged period.
famishment, starvationঅর্থ : ಯಾರೋ ಒಬ್ಬರು ಏನನ್ನು (ಅನ್ನ ಮುಂತಾದ) ತಿಂದು ಕುಡಿಯದೆ ಇರುವ
উদাহরণ :
ಅವನು ಉಪವಾಸವಿರುವ ವ್ಯಕ್ತಿಗಳಗೆ ಊಟ ಹಾಕುತ್ತಿದ್ದಾನೆ.
সমার্থক : ಅನ್ನಕಾಣದ, ಉಪವಾಸವಿರುವ, ಹಸಿದ, ಹಸಿವಿನಿಂದ ಬಳಲಿದ
অন্যান্য ভাষায় অনুবাদ :
অর্থ : ಯಾರೋ ಒಬ್ಬರು ಏನನ್ನು ತಿನ್ನದೆ ಇರುವ
উদাহরণ :
ಅವಳು ನಿರಾಹಾರದಿಂದ ವ್ರತವನ್ನು ಮಾಡುವಳು.
সমার্থক : ನಿಟ್ಟುಪವಾಸ
অন্যান্য ভাষায় অনুবাদ :