পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಿರಾಕರಣೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಿರಾಕರಣೆ   ನಾಮಪದ

অর্থ : ಯಾವುದೇ ವಸ್ತು ಸಂಗತಿಯನ್ನು ಒಪ್ಪಿಕೊಳ್ಳದೆ ನಿರಾಕರಿಸುವುದು

উদাহরণ : ಸ್ವಾಮೀಜಿಗಳು ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸದೆ ನಿರಾಕರಣೆ ಮಾಡಿದರು.

সমার্থক : ಅಸಮ್ಮತಿ, ಅಸ್ವೀಕೃತಿ, ತಿರಸ್ಕರಿಸುವುದು


অন্যান্য ভাষায় অনুবাদ :

स्वीकार न करने की क्रिया या भाव।

प्रधानाचार्य ने मेरे प्रार्थना पत्र पर अपनी अस्वीकृति जताई।
असम्मति, असहमति, अस्वीकृति, इंकारी, इनकारी, इन्कारी, नामंजूरी

The act of disapproving or condemning.

disapproval

অর্থ : ಯಾವುದೇ ವಸ್ತು, ಮಾತು ಮುಂತಾದವುಗಳನ್ನು ಒಪ್ಪದೆ ಇರುವ ಕ್ರಿಯೆ

উদাহরণ : ದಯವಿಟ್ಟು ನೀವು ನನ್ನ ಈ ಅರ್ಜಿಯನ್ನು ನಿರಾಕರಣೆ ಮಾಡಬೇಡಿ.

সমার্থক : ತಳ್ಳಿಹಾಕುವುದು, ತಿರಸ್ಕಾರ, ನಿರಾಕರಿಸುವುದು


অন্যান্য ভাষায় অনুবাদ :

किसी वस्तु, बात आदि को स्वीकार न करने की क्रिया।

मुझे आपसे अस्वीकार की आशा नहीं थी।
अपज्ञान, अपदेश, अस्वीकरण, अस्वीकार, इंकार, इनकार, इन्कार, ना-नुकर, ना-नुकुर, नामंजूर, नाहीं

The act of refusing.

refusal