পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಿಧಾನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಿಧಾನ   ನಾಮಪದ

অর্থ : ಶರೀರದಿಂದ ಪ್ರಾಣ ಹೋದ ನಂತರದ ಅವಸ್ಥೆ

উদাহরণ : ಜನ್ಮ ಪಡೆದವನ ಸಾವು ನಿಶ್ಚಿತ.

সমার্থক : ಅಂತಿಮ ಯಾತ್ರೆ, ಅಗಲಿಕೆ, ಅವಸಾನ, ಅಸುನೀಗು, ಕಾಲ ಧರ್ಮ, ಕಾಲ-ಧರ್ಮ, ಕೈಲಾಸವಾಸಿ, ಗೋತ, ಚಿರ ನಿದ್ರೆ, ದೀರ್ಘನಿದ್ದೆ, ದೈವಾದೀನತೆ, ನಿಧನ, ಪರಲೋಕ ಯಾತ್ರೆ, ಮರಣ, ಮಹಾನಿದ್ರೆ, ಮೃತ್ಯು, ಮೈಕುಂಠಯಾತ್ರೆ, ಮೋಕ್ಷ, ಯಮಲೋಕ ಯಾತ್ರೆ, ಲಿಂಗೈಕ್ಯ, ಸಾವು


অন্যান্য ভাষায় অনুবাদ :

The event of dying or departure from life.

Her death came as a terrible shock.
Upon your decease the capital will pass to your grandchildren.
death, decease, expiry

অর্থ : ಮಂದಗತಿಯಾಗುವ ಅವಸ್ಥೆ

উদাহরণ : ಕಾಲು ಉಳುಕಿದ್ದರಿಂದ ನಡೆಯಲು ಆಗದೆ ನಿಧಾನವಾಗುತ್ತಿದೆ.

সমার্থক : ಮಂದಗತಿ, ಮಂದವಾಗಿ, ಮೆತ್ತಗೆ, ವಿಲಂಬವಾಗಿ, ಸಾವಕಾಶವಾಗಿ


অন্যান্য ভাষায় অনুবাদ :

धीमा होने की अवस्था।

मोच के कारण चाल में धीमापन आ गया है।
धीमेपन के कारण उसकी आवाज सुनाई नहीं दे रही है।
आहिस्तगी, धीमाई, धीमापन

A rate demonstrating an absence of haste or hurry.

deliberateness, deliberation, slowness, unhurriedness

ನಿಧಾನ   ಗುಣವಾಚಕ

অর্থ : ಸಾಮಾನ್ಯ ಅಥವಾ ಅಪೇಕ್ಷಿತ ಸಮಯದ ನಂತರದ ಅಥವಾ ಆನಂತರದಲ್ಲಿ ಆದಂತಹ

উদাহরণ : ರಾತ್ರಿ ತುಂಬಾ ನಿಧಾನವಾಗಿ ನಾನು ಏಕೆ ಮಲಗಿದೆ ಎಂದು ನನಗೆ ಗೊತ್ತಿಲ್ಲ.

সমার্থক : ನಿಧಾನವಾಗಿ, ನಿಧಾನವಾದ, ವಿಳಂಬ, ವಿಳಂಬವಾಗಿ, ವಿಳಂಬವಾದ


অন্যান্য ভাষায় অনুবাদ :

सामान्य या अपेक्षित समय के बाद वाला या बाद में हुआ।

पता नहीँ क्यों मैं देर रात तक सो नहीं पाया।
देर, लेट

Being or occurring at an advanced period of time or after a usual or expected time.

Late evening.
Late 18th century.
A late movie.
Took a late flight.
Had a late breakfast.
late