অর্থ : ಯಾರಿಗೆ ನಿದ್ರೆ ಬರುವುದಿಲ್ಲವೋ
উদাহরণ :
ನಿದ್ರಾಹೀನನಾದ ವ್ಯಕ್ತಿಯು ಪ್ರತಿದಿನ ನಿದ್ರೆ ಮಾಡುವುದಕ್ಕಾಗಿ ಔಷಧಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.
সমার্থক : ನಿದ್ರಾರಹಿತವಾದ, ನಿದ್ರಾರಹಿತವಾದಂತ, ನಿದ್ರಾರಹಿತವಾದಂತಹ, ನಿದ್ರಾಹೀನವಾದ, ನಿದ್ರಾಹೀನವಾದಂತ, ನಿದ್ರಾಹೀನವಾದಂತಹ, ನಿದ್ರೆಯಿಲ್ಲದ, ನಿದ್ರೆಯಿಲ್ಲದಂತ, ನಿದ್ರೆಯಿಲ್ಲದಂತಹ
অন্যান্য ভাষায় অনুবাদ :
जिसे निद्रा न आवे।
अनिद्र व्यक्ति को रोज सोने के लिए दवा खानी पड़ती है।অর্থ : ಯಾರಿಗೆ ಮಲಗುವ ಸಮಯದಲ್ಲಿಯೂ ಸಹ ನಿದ್ರೆ ಬರುವುದಿಲ್ಲವೋ
উদাহরণ :
ಅನಿದ್ರ ವ್ಯಕ್ತಿಯು ರಾತ್ರಿಯಿಡಿ ಮೇಲ್ಛಾವಣಿಯ ಮೇಲೆ ಓಡಾಡುತ್ತಿದ್ದನು.
সমার্থক : ಅನಿದ್ರೆ, ಅನಿದ್ರೆಯ, ನಿದ್ದೆಯಿಲ್ಲದ, ನಿದ್ದೆಯಿಲ್ಲದಂತ, ನಿದ್ದೆಯಿಲ್ಲದಂತಹ, ನಿದ್ರಾಹೀನನಾದ, ನಿದ್ರಾಹೀನನಾದಂತ, ನಿದ್ರಾಹೀನನಾದಂತಹ, ನಿದ್ರೆ ಮಾಡದ, ನಿದ್ರೆ ಮಾಡದಂತ, ನಿದ್ರೆ ಮಾಡದಂತಹ
অন্যান্য ভাষায় অনুবাদ :
जिसे सोने के समय भी नींद न आती हो।
उन्निद्र व्यक्ति रातभर चारपाई पर करवटें बदलता रहा।