অর্থ : ನಿದ್ರೆ ಪೂರ್ತಿಯಾಗಿ ಮುಗಿಯುವ ಮುಂಚೆ ಎಚ್ಚರವಾಗುವ ಕ್ರಿಯೆ
উদাহরণ :
ನಿದ್ರಾ ಭಂಗವಾದ ಕಾರಣ ಮಗು ಹಟಮಾಡುತ್ತಿದೆ.
সমার্থক : ನಿದ್ರಾ ಭಂಗ, ನಿದ್ರಾಭಂಗ
অন্যান্য ভাষায় অনুবাদ :
नींद पूरी होने से पूर्व जगाने की क्रिया।
निद्रा भंग होने के कारण बच्चा चिड़चिड़ाने लगा।