অর্থ : ಯಾರಿಗೆ ನಿದ್ದೆ ಬರುತ್ತಿದೆಯೋ
উদাহরণ :
ಸೀತ ನಿದ್ದೆಯ ಮಂಪರಿನಲ್ಲಿದ್ದ ಮಗುವನ್ನು ಹಾಸಿಗೆಯ ಮೇಲೆ ಮಲಗಿಸಿದಳು.
সমার্থক : ಜೋಂಪಿನ, ಜೋಂಪಿನಂತ, ಜೋಂಪಿನಂತಹ, ತೂಕಡಿಕೆಯ, ತೂಕಡಿಕೆಯಂತ, ತೂಕಡಿಕೆಯಂತಹ, ನಿದ್ದೆ ಬರುವಂತ, ನಿದ್ದೆ ಬರುವಂತಹ, ಮಂಪರು, ಮಂಪರುಂತ, ಮಂಪರುಂತಹ
অন্যান্য ভাষায় অনুবাদ :
Ready to fall asleep.
Beginning to feel sleepy.অর্থ : ತೂಕಡಿಸುತ್ತಿರುವವ
উদাহরণ :
ನಿದ್ದೆ ಬರುತ್ತಿದ್ದ ಕಾರಣ ವ್ಯಕ್ತಿಯು ಪದೇ ಪದೇ ತನ್ನ ಕಣ್ಣುಗಳನ್ನು ನೀರಿನಿಂದ ತೊಳೆದುಕೊಳ್ಳುತ್ತಿದ್ದ.
সমার্থক : ತೂಕಡಿಸುವ, ನಿದ್ದೆಯ ಜೊಂಪಿನ ಮಂಪರಿನ
অন্যান্য ভাষায় অনুবাদ :
Ready to fall asleep.
Beginning to feel sleepy.