অর্থ : ದುಖಃ, ಬಳಲಿಕೆ, ನಿರಾಸೆ ಮೊದಲಾದ ಸಂದರ್ಭದಲ್ಲಿ ಬಿಡುವ ದೀರ್ಘ ಉಸಿರು
উদাহরণ :
ಅವಳು ತನ್ನ ಕಷ್ಟವನ್ನು ಹೇಳಿಕೊಂಡು ನಿಟ್ಟುಸಿರು ಬಿಟ್ಟಳು.
সমার্থক : ದೀರ್ಘ ಉಸಿರು, ನಿಟ್ಟುಸಿರು
অন্যান্য ভাষায় অনুবাদ :
The process of taking in and expelling air during breathing.
He took a deep breath and dived into the pool.