অর্থ : ನ್ಯಾಯಯುತವಾದ, ಧರ್ಮಯುಕ್ತವಾದ ಅವಾಸ್ತವಿಕವಲ್ಲದ ಸಂಗತಿ
উদাহরণ :
ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ.
সমার্থক : ನೈಜ, ಯಥಾರ್ಥತೆ, ವಾಸ್ತವಿಕ ಸಂಗತಿ, ಸತ್ಯ
অন্যান্য ভাষায় অনুবাদ :
A fact that has been verified.
At last he knew the truth.অর্থ : ಸತ್ಯ ಇರುವ ಅವಸ್ಥೆ ಅಥವಾ ಭಾವ
উদাহরণ :
ಈ ಮಾತಿನಲ್ಲಿ ಸತ್ಯವಿದೆ
অন্যান্য ভাষায় অনুবাদ :
অর্থ : ಇದ್ದ ಹಾಗೆ ಅಥವಾ ಯಾವುದೋ ಪ್ರಕಾರ ನಾಟಕೀಯವಲ್ಲದ ಅಥವಾ ಮುಚ್ಚಿಟ್ಟಿಲ್ಲದ
উদাহরণ :
ಸಾಕ್ಷಿದಾರ ಹೆದರಿ ಸತ್ಯವನ್ನು ಹೇಳಲಿಲ್ಲ.
সমার্থক : ಸತ್ಯ
অন্যান্য ভাষায় অনুবাদ :
অর্থ : ಸತ್ಯದೊಂದಿಗೆ
উদাহরণ :
ನಿಜ ಹೇಳು ನೆನ್ನೆ ಏನಾಯಿತು?
সমার্থক : ನಿಜವಾಗಿ, ಸತ್ಯ, ಸತ್ಯದೊಂದಿಗೆ, ಸತ್ಯವಾಗಿ
অন্যান্য ভাষায় অনুবাদ :
With truth.
I told him truthfully that I had just returned from my vacation.