অর্থ : ನಿಕಟಕ್ಕೆ ಅಥವಾ ಸಮೀಪಕ್ಕೆ ಬರುವಂತಹ
উদাহরণ :
ಅವರಲ್ಲಿ ನಿಕಟವಾದ ಆಕರ್ಷಣೆಯಿದೆ.
সমার্থক : ನಿಕಟವಾದಂತ, ನಿಕಟವಾದಂತಹ, ಸಮೀಪದ, ಸಮೀಪದಂತ, ಸಮೀಪದಂತಹ, ಹತ್ತಿರದ, ಹತ್ತಿರದಂತ, ಹತ್ತಿರದಂತಹ
অন্যান্য ভাষায় অনুবাদ :
অর্থ : ಒಂದು ಸ್ಥಳ ಅಥವಾ ಪ್ರದೇಶಕ್ಕೆ ಕಡಿಮೆ ದೂರದಲ್ಲಿರುವುದನ್ನು ಸೂಚಿಸುವುದು
উদাহরণ :
ನಮ್ಮ ಹಳ್ಳಿಗೆ ಸಮೀಪದ ನಗರ ಮೈಸೂರು.
সমার্থক : ನಿಕಟ, ನಿಕಟವಾದಂತ, ನಿಕಟವಾದಂತಹ, ಸನ್ನೀಹಿತ, ಸಮೀಪದ, ಸಮೀಪವಾದ, ಸಮೀಪವಾದಂತ, ಸಮೀಪವಾದಂತಹ, ಹತ್ತಿರದ, ಹತ್ತಿರವಾದ, ಹತ್ತಿರವಾದಂತ, ಹತ್ತಿರವಾದಂತಹ
অন্যান্য ভাষায় অনুবাদ :