পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಿಂದಿಸುವುದು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಿಂದಿಸುವುದು   ನಾಮಪದ

অর্থ : ಜಗಳ ಮಾಡುವ ಕೆಲಸ

উদাহরণ : ಮಹಿಳೆಯರು ದಿನಪೂರ್ತಿ ಜಗಳ ಮಾಡುತ್ತಾ ಇರುತ್ತಾರೆ.

সমার্থক : ಕುಂಟನಗಿತ್ತಿನ-ಕೆಲಸ, ಕುಂಟನಗಿತ್ತಿಯ ಕೆಲಸ, ಜಗಳ ಮಾಡುವವಳು, ಜಗಳ ಮಾಡುವುದು, ಜಗಳ ಹಚ್ಚುವುದು, ಜಗಳ-ಹಚ್ಚುವುದು, ನಿಂದಿಸುವಿಕೆ


অন্যান্য ভাষায় অনুবাদ :

অর্থ : ಭೈಗುಳದ ಮಾತುಗಳನ್ನು ಆಡುವುದು

উদাহরণ : ಅಮ್ಮ ಬೈಯುವುದನ್ನು ಕೇಳಿ ಕೇಳಿ ನನಗೆ ಅಭ್ಯಾಸವಾಗಿದೆ.

সমার্থক : ಬೈಯುವುದು


অন্যান্য ভাষায় অনুবাদ :

झिड़ककर कही हुई बात।

माँ की मीठी झिड़कियों की तो मुझे आदत पड़ गई है।
अपहेला, आस्कंद, आस्कन्द, झिड़की

An instance of driving away or warding off.

rebuff, repulse, snub