অর্থ : ದೂಷಿಸುವ ಕ್ರಿಯೆ
উদাহরণ :
ನನ್ನ ಅಣ್ಣ ಎಲ್ಲರನ್ನು ದೂಷಿಸುತ್ತಾನೆ.
অন্যান্য ভাষায় অনুবাদ :
The act of contaminating or polluting. Including (either intentionally or accidentally) unwanted substances or factors.
contamination, pollutionঅর্থ : ತಿರಸ್ಕಾರಪೂರ್ವಕವಾಗಿ ಮಾತುಗಳನ್ನು ಆಡುವ ಪ್ರಕ್ರಿಯೆ
উদাহরণ :
ಶ್ಯಾಮನು ಹಣ ಕೇಳಿದಾಗ ಅವನ ತಂದೆ ಬೈಯದರು.
সমার্থক : ಕಟು ಮಾತುಗಳನ್ನಾಡು, ಬೆದರಿಸು, ಬೈಯು
অন্যান্য ভাষায় অনুবাদ :
अवज्ञा या तिरस्कारपूर्वक बिगड़कर कड़ी बात कहना।
श्याम के पैसा माँगने पर बाबूजी ने उसे झिड़क दिया।অর্থ : ಕೆಡುಕಾಗಲೆಂದು ಬಯಸಿ ಆಡುವ ಮಾತು
উদাহরণ :
ಶಕೀಲ ತನ್ನ ಗಂಡನನ್ನು ಸದಾ ಶಾಪ ಹಾಕುವಳು.
সমার্থক : ಬಹಳವಾಗಿ ಬೈಯಿ, ಶಾಪ ಹಾಕು
অন্যান্য ভাষায় অনুবাদ :
অর্থ : ಯಾರಾದರೂ ಅಪಶಬ್ಧವನ್ನು ಹೇಳುವುದು
উদাহরণ :
ಅವನು ಅರ್ಧ ಗಂಟೆಯಿಂದ ಬೈಯ್ಯುತ್ತಿದ್ದಾನೆ.
সমার্থক : ಅಪಶಬ್ದವನ್ನು ಹೇಳು, ಬೈಯ್ಯು
অন্যান্য ভাষায় অনুবাদ :
Use foul or abusive language towards.
The actress abused the policeman who gave her a parking ticket.অর্থ : ಯಾರನ್ನಾದರೂ ನಿಂದನೆಗೆ ಗುರಿಮಾಡುವುದು ಅಥವಾ ದೂಷಣೆಗೆ ಗುರಿ ಮಾಡುವುದು
উদাহরণ :
ತನ್ನ ಗೆಳೆಯ ಮೋಸ ಮಾಡಿದ ಕಾರಣ ಅವನನ್ನು ದೂಷಿಸಿದನು.
সমার্থক : ಛೀಮಾರಿ ಹಾಕು, ದೂಷಿಸು, ಬೈಯಿ
অন্যান্য ভাষায় অনুবাদ :
किसी की बुराई या दोष बतलाना।
वह हमेशा दूसरों की बुराई करती है।