পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಿಂದನೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಿಂದನೆ   ನಾಮಪದ

অর্থ : ಅಶುದ್ಧವಾದ ಮಾತಿನ ಮೂಲಕ ಕೋಪವನ್ನು ಅಥವಾ ಅಸಹನೆಯನ್ನು ವ್ಯಕ್ತಪಡಿಸುವುದು

উদাহরণ : ಬೈಗುಳ ಬಳಸಿ ನಿಂದಿಸುವುದು ತಪ್ಪು.

সমার্থক : ಕೆಟ್ಟ ಮಾತು, ದೂಷಣೆ, ಬಯ್ಯುವಿಕೆ, ಬೈಗುಳ


অন্যান্য ভাষায় অনুবাদ :

ऐसा शब्द जो व्याकरण या वर्तनी की दृष्टि से शुद्ध न हो।

भाषा की परीक्षा में अपशब्द के लिए अंक काटे जाते हैं।
अपशब्द, अशुद्ध शब्द

Abusive or venomous language used to express blame or censure or bitter deep-seated ill will.

invective, vitriol, vituperation

অর্থ : ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು

উদাহরণ : ನಾವು ಯಾರನ್ನು ನಿಂದನೆ ಮಾಡಬಾರದು ಅಥವಾ ಟೀಕಿಸ ಬಾರದು.

সমার্থক : ಅಪವಾದ, ಅವಗುಣ, ಆಕ್ಷೇಪ, ಕೆಡಕು, ಚಾಡಿ, ಟೀಕೆ, ಟೀಕೆ-ಟಿಪ್ಪಣಿ, ನಿಂದೆ ಮಾಡುವ, ನೀಚತನ


অন্যান্য ভাষায় অনুবাদ :

किसी की वास्तविक या कल्पित बुराई या दोष बतलाने की क्रिया।

हमें किसी की भी निंदा नहीं करनी चाहिए।
अपभाषण, अपमर्श, अपवाचा, अपवाद, अभिषंग, अभिषङ्ग, अवध्वंस, अस्तुति, आक्षेप, उपक्रोश, टीका-टिप्पणी, निंदा, निन्दा, बदगोई, बुराई, वाच्यता, शाबर

Abusive or venomous language used to express blame or censure or bitter deep-seated ill will.

invective, vitriol, vituperation

অর্থ : ನಿರ್ಣನೆಯಿಂದಾಗಿ ದೋಷಿಗೆ ದೋಷಾರೋಪಣೆಯನ್ನು ಅವನ ಮೇಲೆ ಹಾಕಲಾಗಿದೆ

উদাহরণ : ನಿಂದನೆಯಿಂದಾಗಿ ದೋಷಿಗೆ ನಾಲ್ಕು ವರ್ಷಗಳ ಕಾಲ ಶಿಕ್ಷೆಯನ್ನು ವಿಧಿಸಲಾಯಿತು.


অন্যান্য ভাষায় অনুবাদ :

वह निर्णय जिसमें अभियुक्त पर दोष सिद्ध हो गया हो।

अभिशंसा के पश्चात् अभियुक्त को चार साल की सजा हो गयी।
अभिशंसन, अभिशंसा, अभिशस्ति, दोषनिर्णय, दोषनिश्चय

(criminal law) a final judgment of guilty in a criminal case and the punishment that is imposed.

The conviction came as no surprise.
condemnation, conviction, judgment of conviction, sentence