পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಿಂತಿರುವಂತಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಿಂತಿರುವಂತಹ   ಗುಣವಾಚಕ

অর্থ : ಯಾರು ನಮ್ಮ ಕಾಲುಗಳ ಆಧಾರದಿಂದ ನೇರವಾಗಿ ನಿಂತಿರುವಂತಹ ಪ್ರವೃತ್ತಿ (ಜೀವಿ ಅಥವಾ ಪಶು-ಪಕ್ಷಿ)

উদাহরণ : ಯಜಮಾನನು ಎದುರಿಗೆ ನಿಂತಿರುವ ಆಳನು ತನ್ನ ಹತ್ತಿರ ಕರೆದನು.

সমার্থক : ನಿಂತಿರುವ, ನಿಂತಿರುವಂತ


অন্যান্য ভাষায় অনুবাদ :

जो अपने पैरों के सहारे सीधा ऊपर उठा हो या जो झुका, बैठा या लेटा न हो (जीव या पशु-पक्षी)।

मालिक ने सामने खड़े नौकर को अपने पास बुलाया।
खड़ा, खड़ा हुआ, बरपा

অর্থ : ನಿರ್ವಚನದಿಂದ ಚುನಾಯಿಸಲ್ಪಡುವುದಕ್ಕಾಗಿ ಉಮೇದುವಾರನ ರೂಪದಲ್ಲಿ ಪ್ರಸ್ತುತವಾಗುವಂತಹವ

উদাহরণ : ಈ ಕ್ಷೇತ್ರದಿಂದ ಚುನಾವಣೆಗೆ ನಿಂತಿರುವ ವ್ಯಕ್ತಿಗೆ ಗೆಲ್ಲುವ ಆಶಯವಿದೆ.

সমার্থক : ನಿಂತಿರುವ, ನಿಂತಿರುವಂತ


অন্যান্য ভাষায় অনুবাদ :

निर्वाचन में चुने जाने के लिए उम्मीदवार के रूप में प्रस्तुत होने वाला।

इस क्षेत्र में खड़े उम्मीदवारों को जीतने की आशा है।
खड़ा

অর্থ : ಯಾವುದರಲ್ಲಿ ತರಂಗಗಳು ಏಳುತ್ತಿಲ್ಲವೋ

উদাহরণ : ಶ್ಯಾಮನು ಶಾಂತವಾಗಿ ಸ್ಥಿರವಾಗಿರುವ ನೀರಿಗೆ ಕಲ್ಲನ್ನು ಎಸೆಯುತ್ತಿದ್ದಾನೆ.

সমার্থক : ತರಂಗವಿಲ್ಲದ, ತರಂಗವಿಲ್ಲದಂತ, ತರಂಗವಿಲ್ಲದಂತಹ, ನಿಂತಿರುವ, ನಿಂತಿರುವಂತ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


অন্যান্য ভাষায় অনুবাদ :

जिसमें तरंगें न उठ रही हों।

श्याम शांत जल में पत्थर फेंक रहा है।
अतरंगित, शांत, शान्त, स्थिर

(of a body of water) free from disturbance by heavy waves.

A ribbon of sand between the angry sea and the placid bay.
The quiet waters of a lagoon.
A lake of tranquil blue water reflecting a tranquil blue sky.
A smooth channel crossing.
Scarcely a ripple on the still water.
Unruffled water.
placid, quiet, smooth, still, tranquil, unruffled

অর্থ : ಯಾರು ತಮ್ಮ ಕಾಲಿನ ಬಲದ ಮೇಲೆ ನಿಂತಿರುವರೋ

উদাহরণ : ನಾನು ಒಂಟಿ ಕಾಲಿನಲ್ಲಿ ನಿಂತ ತಪಸ್ವಿಯನ್ನು ನೋಡಿದೆ.

সমার্থক : ನಿಂತ, ನಿಂತಿರುವ, ನಿಂತಿರುವಂತ


অন্যান্য ভাষায় অনুবাদ :

जो अपने पैरों के बल खड़ा हो।

यहाँ पदस्थ तपस्वी रहते हैं।
पदस्थ

অর্থ : ನಿಶ್ಚಿತವಾದ ಸ್ಥಾನಕ್ಕೆ ತಲುಪಿದ ಮೇಲೆ ಬಂದು ನಿಂತಿರುವಂತಹ ಪ್ರಕ್ರಿಯೆ

উদাহরণ : ನಿಶ್ಚಿತವಾದ ಸ್ಥಾನದಲ್ಲಿ ಬಂದು ನಿಂತಿರುವ ಗಾಡಿಯಿಂದ ಜನರು ಇಳಿಯುತ್ತಿದ್ದಾರೆ.

সমার্থক : ನಿಂತಿರುವ, ನಿಂತಿರುವಂತ


অন্যান্য ভাষায় অনুবাদ :

जो चलते-चलते कहीं पहुँचकर ठहर या रुक गया हो।

स्थानक पर खड़ी गाड़ी से लोग उतर रहे हैं।
खड़ा, खड़ा हुआ, ठहरा, ठहरा हुआ, रुका, रुका हुआ