পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಿಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಿಂತ   ಗುಣವಾಚಕ

অর্থ : ಯಾವುದೋ ಒಂದನ್ನು ನಿಲ್ಲಿಸಿರುವ ಅಥವಾ ತಡೆದಿರುವ

উদাহরণ : ಅವಳು ಚರಂಡಿಯಲ್ಲಿ ನಿಂತ ನೀರನ್ನು ತೆಗೆದು ಸ್ವಚ್ಚ ಮಾಡುತ್ತಿದ್ದಾಳೆ.


অন্যান্য ভাষায় অনুবাদ :

जो रुँधा या रुका हुआ हो।

वह बंद नाली को साफ़ कर रहा है।
अवरुद्ध, अवरोधित, निरुद्ध, बंद, बन्द, बाधाग्रस्त, बाधित, रुँधा, रुद्ध, संवृत

অর্থ : ಹರಿಯುವಿಕೆ, ಸಾಗುವಿಕೆ ಇಲ್ಲದ ಸ್ಥಗಿತ ಸ್ಥಿತಿ

উদাহরণ : ನಿಂತ ನೀರಿನಲ್ಲಿ ರೋಗಾಣುಗಳ ಸಂಖ್ಯೆ ಹೆಚ್ಚು.

সমার্থক : ನಿಂತಂತ, ನಿಂತಂತಹ, ಸ್ಥಗಿತ, ಸ್ಥಗಿತವಾದ, ಸ್ಥಗಿತವಾದಂತ, ಸ್ಥಗಿತವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


অন্যান্য ভাষায় অনুবাদ :

जो प्रवाहित न हो।

अप्रवाहित जल में बहुत सारे रोगों के जीवाणु मिलते हैं।
अप्रवाहित, खड़ा, गतिहीन, ठहरा, थमा, प्रवाहहीन, रुका, शांत, शान्त, स्थिर, होर

Not circulating or flowing.

Dead air.
Dead water.
Stagnant water.
dead, stagnant

অর্থ : ಯಾರು ತಮ್ಮ ಕಾಲಿನ ಬಲದ ಮೇಲೆ ನಿಂತಿರುವರೋ

উদাহরণ : ನಾನು ಒಂಟಿ ಕಾಲಿನಲ್ಲಿ ನಿಂತ ತಪಸ್ವಿಯನ್ನು ನೋಡಿದೆ.

সমার্থক : ನಿಂತಿರುವ, ನಿಂತಿರುವಂತ, ನಿಂತಿರುವಂತಹ


অন্যান্য ভাষায় অনুবাদ :

जो अपने पैरों के बल खड़ा हो।

यहाँ पदस्थ तपस्वी रहते हैं।
पदस्थ