অর্থ : ವೇದ ಈಶ್ವರ ಮತ್ತು ಪರಲೋಕ ಮುಂತಾದವುಗಳಲ್ಲಿ ನಂಬಿಕೆ ಇಲ್ಲದಿರುವ ಮನಸ್ಥಿತಿ
উদাহরণ :
ನಾಸ್ತಿಕತೆ ಒಂದೇ ಮನುಷ್ಯನ ಎಲ್ಲ ಪಾಪಕ್ಕು ಕಾರಣವಲ್ಲ.
সমার্থক : ನಾಸ್ತಿಕತ್ವ, ನಾಸ್ತಿಕವಾದ, ಹೇತುವಾದ
অন্যান্য ভাষায় অনুবাদ :
वेद, ईश्वर और परलोक आदि में अविश्वास।
नास्तिकता के कारण मनुष्य पाप में लिप्त हो जाता है।A lack of belief in the existence of God or gods.
atheismঅর্থ : ಒಂದು ಸಿದ್ಧಾಂತದ ಪ್ರಕಾರ ಮನುಷ್ಯನಿಗೆ ಈಶ್ವರ, ಮತ, ಮಾತಾಂತರ, ಪರಲೋಕ ಮುಂತಾದ ವಿಷಯಗಳಲ್ಲಿ ನಂಬಿಕೆ ಇಲ್ಲದಿರುವುದು
উদাহরণ :
ನಾಸ್ತಿಕತೆಯಲ್ಲಿ ನಂಬಿಕೆಯುಳ್ಳವರು ದೇವರು ದಿಂಡಿರು ಎಂದು ಆಲೋಚಿಸುವುದನ್ನು ಭ್ರಮೆ ಎಂದು ಭಾವಿಸುತ್ತಾರೆ.
সমার্থক : ನಾಸ್ತಿಕ್ಯ, ನಿರೀಶ್ವರವಾದ
অন্যান্য ভাষায় অনুবাদ :
वह अवस्था या सिद्धांत जिसमें मनुष्य ईश्वर,मत-मतान्तर,लोक-परलोक आदि का अस्तित्व नहीं मानता।
नास्तिकतावाद में ईश्वर और अलौकिक धारणाओं का कोई स्थान नहीं है।অর্থ : ಧರ್ಮವನ್ನು ವಿರೋಧಿಸುವ ಗುಣ ಅಥವಾ ಧರ್ಮಾನುಸಾರ ನಡೆಯದ ವ್ಯಕ್ತಿತ್ವ
উদাহরণ :
ವೈಚಾರಿಕ ಚಿಂತನೆಯಲ್ಲಿ ಅಧಾರ್ಮಿಕತೆಯ ಬಗೆಗೆ ಹೆಚ್ಚು ಒಲವಿರುತ್ತದೆ.
সমার্থক : ಅಧಾರ್ಮಿಕತೆ
অন্যান্য ভাষায় অনুবাদ :
अधार्मिक होने की अवस्था या भाव।
आजकल लोगों में अधार्मिकता फैल रही है,जिसके कारण व्यक्ति का नैतिक पतन होता जा रहा है।