পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಾಶವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಾಶವಾದ   ಗುಣವಾಚಕ

অর্থ : ಯಾವುದೋ ಒಂದು ಪೂರ್ಣವಾಗಿ ಒಡೆದು ಹೋಗಿರುವ ಅಥವಾ ನಷ್ಟವಾಗಿರುವ

উদাহরণ : ಭೂಕಂಪದಿಂದ ನಷ್ಟವಾದ ಹಳ್ಳಿಗಳನ್ನು ಪುನಃ ನಿರ್ಮಿಸಿತ್ತಿದ್ದಾರೆ.

সমার্থক : ನಷ್ಟವಾದ, ಹಾನಿಗೊಳಗಾದ, ಹಾಳಾದ


অন্যান্য ভাষায় অনুবাদ :

जो पूरी तरह से टूट-फूट या नष्ट हो गया हो।

भूकंप से नष्ट-भ्रष्ट गाँव को पुनः बसाया जा रहा है।
नष्ट भ्रष्ट, नष्ट-भ्रष्ट, नष्टभ्रष्ट

Destroyed physically or morally.

destroyed, ruined

অর্থ : ಮುರಿದು ಕೆಳಗೆ ಬಿದ್ದಿರುವ

উদাহরণ : ನಾಶವಾದ ಮನೆ ನೋಡಿ ರೈತ ಆಳುತ್ತಿದ್ದನು.

সমার্থক : ಧ್ವಂಸವಾದ, ಮುರಿದುಹೋದ, ವಿನಾಶವಾದ, ಹಾಳಾದ


অন্যান্য ভাষায় অনুবাদ :

टूट-फूटकर गिरा-पड़ा हुआ।

उजाड़ घर को देखकर किसान रो पड़ा।
उच्छिन्न, उछिन्न, उजड़ा, उजरा, उजाड़, उजार, उज्जट, ध्वस्त

Ruined or disrupted.

Our shattered dreams of peace and prosperity.
A tattered remnant of its former strength.
My torn and tattered past.
shattered, tattered

অর্থ : ವ್ಯರ್ಥವಾಗಿ ಖರ್ಚು ಮಾಡುವ

উদাহরণ : ನಾಶವಾದ ಹಣ ಎಂದು ಹಿಂದಿರುಗಿ ಬರುವುದಿಲ್ಲ.

সমার্থক : ಮಣ್ಣುಪಾಲಾದ, ಹಾಳಾದ


অন্যান্য ভাষায় অনুবাদ :

व्यर्थ खर्च किया हुआ।

बरबाद धन कभी वापस नहीं आ सकता।
बरबाद, बर्बाद

Not used to good advantage.

Squandered money cannot be replaced.
A wasted effort.
squandered, wasted

অর্থ : ಎಲ್ಲವೂ ನಾಶವಾದ ಸ್ಥಿತಿ

উদাহরণ : ಭೀಕರ ನೆರೆಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನರು ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿ ನಿರ್ಗತಿಕರಂತಾಗಿದ್ದಾರೆ.

সমার্থক : ಕಳೆದುಕೊಂಡ, ಕಳೆದುಹೋದ, ವಿನಾವಾದ ಸರ್ವನಾಶಾದ, ಹಾಳಾದ


অন্যান্য ভাষায় অনুবাদ :

Destroyed physically or morally.

destroyed, ruined