পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಾಶ ಮಾಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಾಶ ಮಾಡು   ನಾಮಪದ

অর্থ : ಮತ್ತೆ ಮರುಕಳಿಸದೆ ಅಥವಾ ಮತ್ತೆ ಕಾಣಿಸದ ಹಾಗೆ ಅದನ್ನು ನಾಶ ಮಾಡುವುದು

উদাহরণ : ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಾಶ ಮಾಡುವುದು ಅವಶ್ಯಕ.

সমার্থক : ಧ್ವಂಸ ಮಾಡುವಿಕೆ, ಧ್ವಂಸ ಮಾಡುವುದು, ನಾಶನ, ನಿರ್ಮೂಲನೆ, ಬೇರು ಸಹಿತ ಕೀತ್ತುಹಾಕು, ಸಮೂಹವಾಗಿ ನಾಶ ಮಾಡುವುದು, ಹೋಗಲಾಡಿಸುವಿಕೆ


অন্যান্য ভাষায় অনুবাদ :

इस प्रकार नष्ट करने की क्रिया कि फिर उठ या पनप न सके।

समाज में फैले भ्रष्टाचार का उन्मूलन आवश्यक है।
उन्मूलन

The complete destruction of every trace of something.

eradication, obliteration

ನಾಶ ಮಾಡು   ಕ್ರಿಯಾಪದ

অর্থ : ವ್ಯಕ್ತಿಯ ಗುಣ ಮೊದಲಾದವುಗಳನ್ನು ನಾಶ ಮಾಡುವುದು

উদাহরণ : ಅವನ ಗರ್ವವನ್ನು ಕುಗ್ಗಿಸಲಾಯಿತು.

সমার্থক : ಕುಗ್ಗಿಸು, ಭಂಗ ಮಾಡು, ಮಣ್ಣು ಪಾಲು ಮಾಡು, ಹಾಳು ಮಾಡು


অন্যান্য ভাষায় অনুবাদ :

व्यक्ति के गुण आदि नष्ट करना।

घमंड आदमी को खा जाता है।
खाना, बरबाद करना, बर्बाद करना

অর্থ : ದ್ವಂಸ ಮಾಡು ಅಥವಾ ನಷ್ಟ-ಭ್ರಷ್ಟಗೊಳಿಸು

উদাহরণ : ರಾಜನ ಸೈನಿಕರು ಹಳ್ಳಿ-ಹಳ್ಳಿಗಳನ್ನೆಲ್ಲಾ ನಾಶ ಮಾಡಿದರು.

সমার্থক : ಉಧ್ವಸ್ತಮಾಡು, ದ್ವಂಸ ಮಾಡು, ನಷ್ಟ ಮಾಡು, ನಾಶಗೊಳಿಸು, ಹಾಳು ಮಾಡು


অন্যান্য ভাষায় অনুবাদ :

Do away with, cause the destruction or undoing of.

The fire destroyed the house.
destroy, destruct

অর্থ : ಯಾವುದೋ ಒಂದು ನಿಧಾನವಾಗಿ ನಶಿಸಿ ಹೋಗುವ ಅಥವಾ ಕಡಿಮೆಯಾಗುತ್ತಾ ಹೋಗುವ ಕ್ರಿಯೆ

উদাহরণ : ವೃಕ್ಷಗಳನ್ನು ಕಡಿದು ನಾವು ಪ್ರಾಕೃತಿಕ ಸೌಂದರ್ಯವನ್ನು ನಾಶ ಮಾಡುತ್ತಿದ್ದೇವೆ.

সমার্থক : ಹಾನಿ ಮಾಡು, ಹಾಳು ಮಾಡು


অন্যান্য ভাষায় অনুবাদ :

धीरे-धीरे घटाना या कम करना।

वृक्षों को काटकर हम प्राकृतिक संपदा का क्षय कर रहे हैं।
अपहरना, क्षय करना, नाश करना

অর্থ : ಪೂರ್ಣವಾಗಿ ನಷ್ಟ ಮಾಡುವುದು ಅಥವಾ ನಾಶ ಮಾಡುವ ಪ್ರಕ್ರಿಯೆ

উদাহরণ : ವೈರಸ್ ಗಣಕಯಂತ್ರದ ಎಲ್ಲಾ ಪ್ರೋಗ್ರಾಮಿಂಗ್ ನನ್ನು ನಾಶ ಮಾಡಿತು.

সমার্থক : ಹಾಳು ಮಾಡು


অন্যান্য ভাষায় অনুবাদ :

पूर्ण रूप से नष्ट या समाप्त करना।

वायरस ने कम्प्यूटर के सारे प्रोग्रामों का सफाया कर दिया है।
सफ़ाया करना, सफाया करना

Do away with, cause the destruction or undoing of.

The fire destroyed the house.
destroy, destruct

অর্থ : ಬಾಂಬು, ಕ್ಷಿಪಣಿ ಇತ್ಯಾದಿಗಳಿಂದ ನಾಶ ಮಾಡುವ ಪ್ರಕ್ರಿಯೆ

উদাহরণ : ಭಯೋತ್ಪಾದಕರು ಎರಡು ಸರ್ಕಾರಿ ಕಚೇರಿಯನ್ನು ನಾಶ ಮಾಡಿದರು.

সমার্থক : ಧ್ವಂಸ ಮಾಡು, ಹಾಳು ಮಾಡು

অর্থ : ಮನುಷ್ಯ ಇದ್ದ ಹಾಗೆ ರೋಗ ತಗುಲುವ ಪ್ರಕ್ರಿಯೆ

উদাহরণ : ಮಹಾಮಾರಿ ಏಡ್ಸ್ ಹಳ್ಳಿಯನ್ನೇ ನಾಶ ಮಾಡಿತು.

সমার্থক : ಹಾಳು ಮಾಡು


অন্যান্য ভাষায় অনুবাদ :

मानव रहित करना।

महामारी ने गाँव को उजाड़ दिया।
उजाड़ना, उजारना, उज्जारना, उदासना, वीरान करना

অর্থ : ಯಾವುದೋ ಒಂದು ಪದಾರ್ಥದಿಂದ ಸ್ವಾಭಾವಿಕ ಗುಣ ಅಥವಾ ಸ್ವಭಾವವನ್ನೇ ನಾಶ ಮಾಡುವ ಪ್ರಕ್ರಿಯೆ

উদাহরণ : ಹೊಟ್ಟೆ ಕಿಚ್ಚಿನ ಕಾರಣದಿಂದ ಅವನು ಅವಳ ಮುಖವನ್ನೇ ಹಾಳು ಮಾಡಿದ.

সমার্থক : ಹಾನಿ ಮಾಡು, ಹಾಳು ಮಾಡು


অন্যান্য ভাষায় অনুবাদ :

किसी पदार्थ के स्वाभाविक गुण अथवा स्वभाव में विकार उत्पन्न करना।

जलन वश उसने उसका चेहरा ही बिगाड़ दिया।
खराब करना, ख़राब करना, बिगाड़ना

Inflict damage upon.

The snow damaged the roof.
She damaged the car when she hit the tree.
damage