সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಚುಚ್ಚುವ ಕ್ರಿಯೆ ಅಥವಾ ಭಾವನೆ
উদাহরণ : ಮುಳ್ಳು ಮೊದಲಾದವುಗಳಿಂದ ಕಾಲನ್ನು ರಕ್ಷಿಸಿಕೊಳ್ಳಲು ಚಪ್ಪಲಿಯನ್ನು ಧರಿಸುವರು
সমার্থক : ಇರಿ, ಎಟ್ಟು, ಚುಚ್ಚು, ತಿವಿ
অন্যান্য ভাষায় অনুবাদ :हिन्दी English
चुभने की क्रिया या भाव।
The act of puncturing with a small point.
অর্থ : ಮನಸ್ಸನ್ನು ಗಟ್ಟಿಯಾಗಿ ಇರಿಸುವುದರಿಂದ ಸಹಜವಾದ ಸ್ಥಿತಿಯಿಂದ ಹೊರಬಾರದಂತೆ ನೋಡಿಕೊಳ್ಳುವ ಪ್ರಕ್ರಿಯೆ
উদাহরণ : ನಿಮ್ಮ ಮಾತು ಅವನ ಮನಸ್ಸಿನಲ್ಲಿಯೇ ನಾಟಿ ಬಿಟ್ಟಿದೆ.
অন্যান্য ভাষায় অনুবাদ :हिन्दी
मन आदि में अच्छी तरह से स्थिर होना ताकि सहजता से न निकल सके।
ইনস্টল