পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಾಗರೀಕತೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಾಗರೀಕತೆ   ನಾಮಪದ

অর্থ : ಸಂಸ್ಕೃತಿ, ವಿಜ್ಞಾನ, ಯಂತ್ರೋಧ್ಯಮ ಮತ್ತು ಸರ್ಕಾರಗಳು ಉನ್ನತ ಮಟ್ಟವನ್ನು ತಲುಪಿರುವ ಸ್ಥಿತಿ

উদাহরণ : ಹರಪ್ಪಾ ಮತ್ತು ಮಹೋಂಜೋದಾರ್ ನಾಗರೀಕತೆಗಳು ಪ್ರಾಚೀನ ಭಾರತದ ಉತ್ಕೃಷ್ಟ ನಾಗರೀಕತೆಗೆ ಸಾಕ್ಷಿಯಾಗಿವೆ.

সমার্থক : ನಾಗರೀಕ ಸಮಾಜ


অন্যান্য ভাষায় অনুবাদ :

किसी जाति या राष्ट्र की वे सब बातें जो उसके सौजन्य तथा शिक्षित और उन्नत होने की सूचक होती हैं।

हड़प्पा और मोहनजोदड़ो भारत की प्राचीन सभ्यता के उत्कृष्ट उदाहरण हैं।
सभ्यता

অর্থ : ಶೀಲವಂತ ಮತ್ತು ಸಜ್ಜನರಾಗುವ ಭಾವನೆ

উদাহরণ : ಎಲ್ಲರ ಜತೆಯಲ್ಲು ವಿನಯದಿಂದ ನಡೆದುಕೊಳ್ಳಬೇಕು

সমার্থক : ಮರ್ಯಾದೆ, ವಿನಯ, ಶಿಷ್ಟತನ, ಶಿಷ್ಟಾಚಾರ, ಸಭ್ಯತೆ, ಸುಶೀಲ, ಸುಸಂಸ್ಕೃತ