অর্থ : ಒಡೆದು ಪುಡಿ ಪುಡಿಯಾಗಿ ನಾಷವಾಗುವ ಕ್ರಿಯೆ
উদাহরণ :
ತುಂಬಾ ಚೆನ್ನಾಗಿರುವ ಅರಮನೆಯು ಕೆಲವು ಅಚಾತುರ್ಯದಿಂದಾಗಿ ನಾಶವಾಗಿ ಹೋಯಿತು.
সমার্থক : ಛಿದ್ರಛಿದ್ರವಾಗು, ನಾಶವಾಗು, ಹಾಳಾಗು
অন্যান্য ভাষায় অনুবাদ :
टूट-फूटकर नष्ट होना।
कभी सबसे अच्छी मानी जाने वाली यह हवेली समय के साथ उजड़ गई।অর্থ : ಯಾರೋ ಒಬ್ಬರ ಸಾಲ ತೀರಿಸಲು ಯಾವುದೂ ಉಳಿದಿಲ್ಲದ ಸ್ಥಿತಿಗೆ ತಲುಪುವ ಪ್ರಕ್ರಿಯೆ
উদাহরণ :
ಇಷ್ಟೊಂದು ದುಡ್ಡು ಮದುವೆಗೆ ಖರ್ಚು ಮಾಡಿದರೆ ನಾನು ದಿವಾಳಿಯಾಗುತ್ತೇನೆ.
সমার্থক : ದಿವಾಳಿಯಾಗು
অন্যান্য ভাষায় অনুবাদ :
* जिसके पास ऋण चुकाने के लिए कुछ भी न रह गया हो ऐसी स्थिति में लाना।
इतनी महँगी शादी तो मुझे दिवालिया बनाएगी।অর্থ : ಛಿನ್ನವಿಚ್ಛಿನ್ನವಾಗು ಅಥವಾ ಹರಿದು ಹಂಚಿ ಹೋಗು
উদাহরণ :
ಬಿರುಗಾಳಿಗೆ ಸಿಕ್ಕಿ ರಾಮನ ಗುಡಿಸಲು ಹಾಳಾಯಿತು.
সমার্থক : ಚಿಂದಿಚಿಂದಿಯಾಗು, ನಾಶವಾಗು, ಹರಿದು ಹಂಚಿ ಹೋಗು, ಹಾಳಾಗು
অন্যান্য ভাষায় অনুবাদ :
অর্থ : ಹಾನಿ ಅಥವಾ ನಷ್ಟವಾಗುವ ಪ್ರಕ್ರಿಯೆ
উদাহরণ :
ರೈಲಿನ ಕೆಲಸಗಾರರು ಮುಷ್ಕರ ಮಾಡಿದರಿಂದ ರೈಲ್ವೆ ಸಂಸ್ಥೆಗೆ ಕೋಟಿಯಾಂತರ ರೂಪಾಯಿಗಳು ನಷ್ಟವಾಯಿತು.
সমার্থক : ನುಕ್ಸಾನಾಗು, ಹಾನಿಯಾಗು
অন্যান্য ভাষায় অনুবাদ :