অর্থ : ನಶೆಯನ್ನು ಉಂಟುಮಾಡುವ ಅಥವಾ ನಶೆಕಾರಕವಾದ ವಸ್ತುಗಳ ಕೊಳ್ಳುವ-ಮಾರಾಟಮಾಡುವುದರ ಮೇಲೆ ಹೊರಿಸುವಂತಹ ನಿಷೇಧ
উদাহরণ :
ರಾಜಸ್ಥಾನದಲ್ಲಿ ಮಧ್ಯನಿಷೇಧವಾದ ನಂತರ ಸಾರಾಯಿಯ ಕಳ್ಳತನ ಹೆಚ್ಚಾಯಿತು.
সমার্থক : ಮಧ್ಯನಿಷೇಧ
অন্যান্য ভাষায় অনুবাদ :
A law forbidding the sale of alcoholic beverages.
In 1920 the 18th amendment to the Constitution established prohibition in the US.