পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಲ್ಲಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಲ್ಲಿ   ನಾಮಪದ

অর্থ : ದೊಡ್ಡ ಹೂಜಿ ಮಡಿಕೆ ಮುಂತಾದವುಗಳಿಗೆ ನಲ್ಲಿಯಿದ್ದು ಅದರ ಮೂಲಕ ದ್ರವ ಪದಾರ್ಥ ಹೊರಗೆ ಬರುವುದು

উদাহরণ : ಈ ಹೂಜಿಯ ನಲ್ಲಿ ಮುರಿದುಹೋಗಿದೆ

সমার্থক : ಕೊಳಾಯಿ, ನಳ, ನಳಿಕೆ


অন্যান্য ভাষায় অনুবাদ :

वह नली जो झारी आदि में लगी रहती है और जिससे होकर तरल पदार्थ बाहर आता है।

इस झारी की टोंटी टूट गयी है।
टोंटी, डोंड़ी

An opening that allows the passage of liquids or grain.

spout

অর্থ : ನೀರಿನ ಯಂತ್ರದ ಒಂದು ಭಾಗ ಅದರಲ್ಲಿ ನೀರು ಹೊರಬರುತ್ತದೆ

উদাহরণ : ಕಸಕಡ್ಡಿ ಸಿಕ್ಕಿ ಕೊಂಡಿರುವ ಕಾರಣದಿಂದಾಗಿ ನಲ್ಲಿಯಲ್ಲಿ ನೀರು ನಿಂತು-ನಿಂತು ಬರುತ್ತಿದೆ.

সমার্থক : ಕೊಳಾಯಿ, ನಳ


অন্যান্য ভাষায় অনুবাদ :

पानी के कल का वह अगला भाग जिसमें से पानी निकलता है।

कचरा फँसने के कारण बंबे से पानी रुक-रुक कर आ रहा है।
बंबा

A faucet for drawing water from a pipe or cask.

hydrant, tap, water faucet, water tap

অর্থ : ಪಟ್ಟಣಗಳಲ್ಲಿ ಮನೆ-ಮನೆಗೆ ಸ್ನಾನಮಾಡಲು-ಬಟ್ಟೆ ಒಗೆಯಲು, ಕುಡಿಯಲು ಮೊದಲಾದವುಗಳಿಗೆ ಲೋಹದ ನಲ್ಲಿಗಳಲ್ಲಿ ನೀರು ಬರುತ್ತದೆ

উদাহরণ : ಇದುವರೆಗೂ ಕೂಡ ನಲ್ಲಿಯಲ್ಲಿ ನೀರು ಬರಲಿಲ್ಲ.

সমার্থক : ಕೊಳಾಯಿ, ಕೊಳಿವೆ, ನಲಿಕೆ, ನಳ, ನಳಿಗೆ, ರಾಜಾನಲ


অন্যান্য ভাষায় অনুবাদ :

धातु की वह नली जिससे शहरों में घर-घर नहाने-धोने, पीने आदि का पानी पहुँचता है।

अभी तक नल में पानी नहीं आया है।
जलवाहिनी, नल

A long tube made of metal or plastic that is used to carry water or oil or gas etc..

pipage, pipe, piping